basha khan janpad lyrics

Congress Party Promotion Song Lyirics 2023 In Kannada|Politicis India Song Lyirics ನಮಸ್ಕಾರ ಗೆಳೆಯರೇ ಈ ಜಾನಪದ ಶೈಲಿಯ ಹಾಡು ನಾನು ಭಾಷಾ ಖಾನ್ ಬಿಜಾಪುರ್ 2019 ರಲ್ಲಿ ನಮ್ಮ ಬಿಜಾಪುರದ ಶಾಸಕ್ ಮಕಬೂಲ ಬಾಗವಾನ ಇವರ ಹೊಗಳಿಕೆಯಲ್ಲಿ ಬರೆದಿದ್ದು 2014 ರಿಂದ 2019 ರವರೆಗೆ ಮಕಬೂಲ ಬಾಗವಾನ ಸಾಹೇಬರು ನಮ್ಮ ಬಿಜಾಪುರದ MLA ಆಗಿ ಜನಸೇವೆಯನ್ನು ಮಾಡಿದ್ದರು ಇವರ ಅವಧಿಯಲ್ಲಿ ಬಾಳಷ್ಟು ಬಡ ಜನರ ಜೀವನವನ್ನು ಬದಲಾಗಿದೆ ಈ ಹಾಡು ಕೆಳಗೆ ಬರೆದಿದ್ದೀನಿ […]

Congress Party Promotion Song Lyirics 2023 In Kannada|Politicis India Song Lyirics Read More »

Ballyada Gelatana Janpad Song Lyirics Kannada|ಬಾಲ್ಯದ ಗೆಳತನ |ಕನ್ನಡ ಜಾನಪದ ಗೀತೆ ಲಿರಿಕ್ಸ್ ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ ಈ ಹಾಡು ಭಾಷಾ ಖಾನ್ ಬಿಜಾಪುರ ಸಾಕಿನ ಕಾಖಂಡಕಿ ಇವರು ಬರೆದಂಥ ಒಂದು ಸುಂದರವಾದ ಲವ್ ಫೀಲಿಂಗ್ ಜಾನಪದ್ ಹಾಡು . ಭಾಷಾ ಖಾನ್ ಇವರು ಸುಮಾರು ೧೦೦ ಕಿಂತ ಹೆಚ್ಚು ಜನಪದ್ ಗೀತೆಗಳು ಕನ್ನಡದಲ್ಲಿ ಬರೆದು  ಹಾಡಿ ನಮ್ಮ ಉತ್ತರ ಕರ್ನಾಟಕದ ಜನರ ಮನದಲ್ಲಿ ತಮ್ಮ ವಿಶೇಷ ವಾದ ಸ್ಥಾನವನ್ನು ಮಾಡಿ ಕೊಂಡಿದ್ದಾರೆ .

Ballyada Gelatana Janpad Song Lyirics Kannada|ಬಾಲ್ಯದ ಗೆಳತನ |ಕನ್ನಡ ಜಾನಪದ ಗೀತೆ ಲಿರಿಕ್ಸ್ Read More »

janpad song lyirics |hudagi kansinyag band|basha khan new janpad song 2021 by basha khan bijapur ಹುಡುಗಿ ಕನಸನ್ಯಾಗ ಬಂದ ದಿನ ಕಾಡ್ತಾಳಬಾಜು ಮನಿ ಪಡ್ಡಿ ನಿದ್ದಿ ನನ್ನ ಕೆಡಿಸ್ಯಾಳಸೋನಿ ಮಾಡಿ ಮಾಡಿ ನನ್ನ ತೆಲಿ ಕೆಡಿಸ್ಯಾಳಗೆಳೆಯ ಕೇಳೋ ಗೆಳೆಯಾ ಚರಣ್ 1ಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾಕಿಡಕ್ಯಾಗಿಂದ ನನ್ನ ಕಣ್ಣು ಹೊಡಿತಾಳ ಹುಡುಗಿ ಕನಸನ್ಯಾಗ

janpad song lyirics |hudagi kansinyag band|basha khan Read More »

Scroll to Top
Web Story Kya Hai ? what is this Web Story shabbir dange janpad Song Lyirics shabbir dange janpad Lyirics | Ba Beladinglagi Serena Williams Told ? Tennis legend Serena Williams announced santa banta mand moulya ke jokes hindi New Qoutes 2022 Hindi|अनमोल कोट्स सुविचार 2022 |About Life Changing Qoutes Kabzaa Official Teaser Review- Public Comments & Reactions