ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತಾರ ಈ ಸುಂದರವಾದ ಜಾನಪದ ಗೀತೆ

ಮುಂದೆ ಓದಿ

ಈ ಸುಂದರವಾದ ಜಾನಪದ ಗೀತೆ ಬಿಡುಗಡೆಯಾಗಿ 26 ವರಷ ಗಳಾದರೂ ಇಂದಿಗೂ ನಮ್ಮ ಕನ್ನಡಿಗರ ಮನದಲ್ಲಿ ಉಳದಿದೆ .

ಮುಂದೆ ಓದಿ

ಉಡಿಯಕ್ಕಿ ಹಾಕತಾರ ಈ ಹಾಡು ಒಂದು ಲವ್ ಫೀಲಿಂಗ ಜಾನಪದ ಗೀತೆ

ಮುಂದೆ ಓದಿ

ಈ ಹಾಡಿಗೆ ಸಾಹಿತ್ಯ ಬರೇದವರು ನಮ್ಮ ಉತ್ತರ ಕರ್ನಾಟಕದ ಜಾನಪದ ಜಾಣ ಶಬ್ಬೀರ ಡಾಂಗೆ [ ಮೂಡಲಗಿ ]

ಮುಂದೆ ಓದಿ

Fill in some text

ಇವರು ಬರೆದು ಹಾಡಿರುವಂಥ ಒಂದೊಂದು ಹಾಡಲ್ಲಿ ಒಂದೊಂದು ಕಥೆ ಇದೆ 

ಮುಂದೆ ಓದಿ

ಇಂಥ ಸಾಹಿತ್ಯಗಾರ ಮತ್ತು ಗಾಯಕನಿಗೆ ನನ್ನ ಕೋಟಿ ಕೋಟಿ ನಮನ

ಮುಂದೆ ಓದಿ

ಈ ಹಾಡಿಗೆ ಹಿನ್ನೆಲೆ ಗಾಯಕಿಯರು B . R .ಛಾಯಾ 

ಮುಂದೆ ಓದಿ

ಮತ್ತು ಸುಜಾತಾ ದತ್ತ ತಮ್ಮ ಧ್ವನಿ ದಾನ್ ಮಾಡಿದ್ದರು 

ಮುಂದೆ ಓದಿನಾಳೆ ನಾನು , ಸತ್ತ ಮ್ಯಾಗ ಯಾರ ಹೆಸರ ಮ್ಯಾಲ  ಅಳತಿ

ಮುಂದೆ ಓದಿ

ಹ್ವಾದ ವರಸ ಹ್ಯಾಂಗಿದ್ದಿ, ಈಗ ಹ್ಯಾಂಗ ಆದಿ, ಈಗ ಹ್ಯಾಂಗ ಆದಿ

ಒಂದು ಹಡೆದ ಮ್ಯಾಲ ಹುಡಗಿ ಭಾಳ ಸೊರಗಿ ಹ್ವಾದಿ

ಮುಂದೆ ಓದಿ

ನಾಳೆ ನಾನು , ಸತ್ತ ಮ್ಯಾಗ ಯಾರ ಹೆಸರ ಮ್ಯಾಲ  ಅಳತಿ

ಈ ಹಾಡು ಪೂರ್ತಿ ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ