Anda Chand Aishwarya|Janpad Song Lyirics

ಸಾಹಿತ್ಯ ಮತ್ತು ಹಾಡಿದವರು ।।ಯಮನ್ ಕುಮಾರ್ ಗಿರಿಸಾಗರ ಯಮನ್ ಕುಮಾರ್ ಗಿರಿಸಾಗರ ನಮ್ಮ ಉತ್ತರ ಕರ್ನಾಟಕದ ರಂಗಭೂಮಿ ಸಂಗೀತ್ ಕಲಾವಿದರು ಮೂರ್ತಿ ಚಿಕ್ಕದಾಗಿದ್ದರೂ ಕೀರ್ತಿ ದೊಡ್ಡದು ಅನ್ನುವ ಹಾಗೆ ಸಂಗೀತ್ ದಲ್ಲಿ ಕೆಯ್ಬೋರ್ಡ್ ರಿದಮ್ ಪ್ಯಾಡ್ ಬಾರಿಸುತ್ತ ತಮ್ಮ ಸೇವೆ ಇವತ್ತಿಗೂ ಸಲ್ಲಿಸುತ್ತಾ ಇದ್ದಾರೆ ಸಾವಿರಾರು ನಾಟ್ಯ ಗೀತೆ ಯನ್ನು ಹಾದಿ ಉತ್ತರ ಕರ್ನಾಟಕ್ ಜನರಿಗೆ ಮನೋರಂಜನಾ ಮಾಡುತಿದ್ದರೆ ಸಾವಿರಾರು ಹಾಡುವಳಗಿನ ಇದು ಒಂದು ಹಾಡು ಅಂದ ಚಂದ ಐಶ್ವರ್ಯ Read more…