Shrishail kagal three popular janpad Lyirics Song|O Glati ni marati|Muttidi devar Jagali|Mavan magal mandagdal

SONG NO= 1 ,O Glati ni marati | shrishail kagal janpa lyiris| ಪಲ್ಲವಿ : ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿಎದಿಗೆ ಸಿಡಿಲ ಬಡಿತ |ಮೋಸದ ಮಳಿಯ ಸುರಿತವಿಧಿ ನೋಡಿ ನಗುದಾತ್ |ನೆನಪೊಂದ ಇದಿಯಾಗ ಉಳಿತಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ ಚರಣ್ :1ನಿನ್ನ ಲವ Read more…

SHRISHAIL KAGAL KANNADA JANPAD SONG LYIRICS

ಹಳಿಯ ಗೆಳತನ ಹರಿಸೈತೋ ತಾಳಿ ಹೆಣ್ಣು : ಹಳಿಯ ಗೆಳತನ ಹರಿಸೈತೋ ತಾಳಿ ಬಿಸೈತೋ ಬಿರುಗಾಳಿ ಬರತೇನೊ ಹೊಳ್ಳಿ ನಾಳಿ ಬೆಳತನಕ ಬಡದಾರೊ ಹಾಕಿ ಬಾಗಿಲದಗಲಿ ಗಂಡು : ಕಟ್ಟಿದ ತಾಳಿ ಉಚ್ಚಿ ಹರಿತಿ ಯಾಕ ಮಾಡಬ್ಯಾಡ ಮನಸ ಕಲಕ ತಿಳಿಕೋರ ನಿನ್ನ ಮನಕ ಕಡಿತನಕ ಅಳುದಾತ ಓ ಗೆಳತಿ ನಿನ್ನ ಹೆಣಕ ಚರಣ್ ೧: ಹೆಣ್ಣು ಬದಲ ಬಚ್ಚಲ ದಿವಸ ಬಂತೊ ನೋಡೊ ನಿನ್ನ ಪತ್ರ ಅದನ್ನ ಕೊಟ್ಟಿದ್ದಿ Read more…