JANPAD LYIRICS|KANNADA NATYA GEETHE|YAMAN KUMAR|SWARGAKKE PATTARA BAREDE

ಶ್ರೀ ಪಂಡಿತ ಪುಟ್ಟರಾಜ್ ಗವಾಯಿ ಗಳ ಆಶೀರ್ವಾದದೊಂದಿಗೆಈ ಗೀತೆಗೆ ಸಾಹಿತ್ಯ ಬರೆದವರು ಯಮನ್ ಕುಮಾರ್ ಗಿರಿಸಾಗರ್. ಹಾಡಿದವರು ಯಮನ್ ಕುಮಾರ್ ಗಿರಿಸಾಗರ್. ಮಂಜುಳಾ ಶಿರೋಳ.ಸಂಗೀತ ಬಳಗ . ಶ್ರೀ ವಿವೇಕಾನಂದ ಮ್ಯೂಸಿಕ್ಲ್ ನೈಟ್ ಗಿರಿಸಾಗರ್ಯಮನ್ ಕುಮಾರ್ ಗಿರಿಸಾಗರ್ ಸಾವಿರಾರು ನಾಟ್ಯ ಗೀತೆಗಳು ಹಾಡಿದ್ದಾರೆ ಚಿಕ್ಕ ವಯಸ್ಸಿನಿಂದ್ ಸಂಗೀತದಲ್ಲಿ ರುಚಿ ಇದ್ದ ಯಮನ್ಕುಮಾರ್ ಹಲವಾರು ಸಂಗೀತದ ವಾದ್ಯಗಳು ನುಡಿಸುತ್ತಾರೆ ಸಾವಿರಾರು ನಾಟಕದಲ್ಲಿ ಹಿನ್ನೆಲೆ ಗಾಯಕ್ರಾಗಿ ರಂಗ್ ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ JANPAD Read more…