Kannada Janpad Song Lyirics|Gandan Maniyag Nanu|

ಎಂ .ಡಿ .ಆನಂದ ಹಾಡಿರುವ ಸುಪ್ರಸಿದ್ದ ಜನಪದ್ ಗೀತೆ ಕೆಳಗೆ ಓದಿ ಆನಂದಿಸಿ. ಜಾನಪದ್ ಗೀತೆಗಳು ನಮ್ಮ ಉತ್ತರ ಕರ್ನಾಟಕದ ಸಂಸ್ಕೃತಿ. ಈ ಜನಪದ್ ಗೀತೆಗಳು ನಮ್ಮ ಸಾಹಿತ್ಯಗಾರರು ಹಾಗು ಗಾಯಕರು ತಮ್ಮ ಅಕ್ಕ ಪಕ್ಕ ನಡೆಯುವ ದಿನನಿತ್ಯ ಘಟನೆಗಳನ್ನು ಹಾಡಿನ ರೂಪಕವಾಗಿ ಬರೆದು ಹಾಡಿ ಜನರಿಗೆ ಮನೋರಂಜನ ಮಾಡುತ್ತಾರೆ. ಗಂಡನ ಮನಿಯಾಗ ನಾನು ಕೂತಕೊಂಡ ತಿನ್ನಾಕಿನಾ ಹೇಳಿದ ಮಾತನ್ನ ಕೆಲಸಾಕಿನನ್ನ ಮನಸಿಗೆ ಬಂದಂಗ್ ಕುಣಸಾಕಿ ಚರಣ 1ಮುಂಜಾನೆ ಎಂಟಕ Read more…