Shabbir Dange Lyrics Song || Janapd Song || Akka ninna Magal Patargitti
Shabbir Dange Lyrics Song || Janapd Song || Akka ninna Magal Patargitti
ಶಬ್ಬೀರ್ ಶಬ್ಬೀರ್।। ಡಾಂಗೆ ಅಕ್ಕಾ ನಿನ್ನ ಮಗಳ ಪಾತರಗಿತ್ತಿ ಹೇಳಲಿ ಏನ್ ಬಿನಾಲಗಿತ್ತಿ
ಸುಜಾತ ದತ್ತ ।। ಯವ್ವಾ ನಿನ್ನ ತಮ್ಮ ನೋಡಿದರ ಜುಮ್ಮಾ ಹಂತೇಕ ಹೋದರ ಹಮ್ಮಹಮ್ಮಹಮ್ಮ
ಶಬ್ಬೀರ್ ಶಬ್ಬೀರ್।। ಎಕ್ಕಾ ನಿನ್ನ ಮಗಳು ಬಾಳ ಪಾತರಗಿತ್ತಿ
ಸಲಗಿ ಕೊಟ್ಟರ ಬರತಾಳ ಬೆನ್ನ ಹತ್ತಿ
ಮಾಡೋನಂತಾಳ ಪ್ರೀತಿ ಸಂತಿ
ಹೇಳ ಏನ ಅಂತಿ
ಮಾಡೋನಂತಾಳ ಪ್ರೀತಿ ಸಂತಿ
ಹೇಳ ಏನ ಅಂತಿ
ಸುಜಾತ ದತ್ತ ।।ಯವ್ವಾ ನಿನ್ನ ತಮ್ಮ ಏನ್ ಕಮ್ಮಾ
ನನ್ನ ಚಾಡಿ ಹೇಳತಾನ ಸುಮ್ಮಸುಮ್ಮ
ಹಿಡಿಸ್ಯಾನ ಪ್ರೀತಿ ಗುಂಗ ನಾ ತಾಳಲೆಂಗ
ಹಿಡಿಸ್ಯಾನ ಪ್ರೀತಿ ಗುಂಗ ನಾ ತಾಳಲೆಂಗ
[1]
ಶಬ್ಬೀರ್ ಶಬ್ಬೀರ್।। ಹಗರಿಲ್ಲ ಎಕ್ಕ ನಿನ್ನ ಮಗಳ । ಅವಳ ಮಾತೈತಿ ಬರಿ ವಣ ಢಗಳ
ಮಾಡತಾಳ ಮಾತ ಮಾತಿಗು ಜಗಳ । ಎಬ್ಬಸುನಂತಾಳ ಲಗೂನ ಗುಗ್ಗಳ
ಬವ್ವಾ ಜಡಿಸ್ಯಾಳ ಬೊಬ್ಬಿ ಹೊಡಿತಾಳ
ಮಬ್ಬ ರಾತ್ರ್ಯಾಗ ಎದ್ದು ಹುರಣಾ ।ಹಾಕಿ ರೂಬ್ಬೋನಂತಾಳ
ಮಬ್ಬ ರಾತ್ರ್ಯಾಗ ಎದ್ದು ಹುರಣಾ ।ಹಾಕಿ ರೂಬ್ಬೋನಂತಾಳ
ಸುಜಾತ ದತ್ತ ।।ಯವ್ವಾ ನಿನ್ನ ತಮ್ಮ ಏನ್ ಕಮ್ಮಾ
ನನ್ನ ಚಾಡಿ ಹೇಳತಾನ ಸುಮ್ಮಸುಮ್ಮ
ಹಿಡಿಸ್ಯಾನ ಪ್ರೀತಿ ಗುಂಗ ನಾ ತಾಳಲೆಂಗ
ಹಿಡಿಸ್ಯಾನ ಪ್ರೀತಿ ಗುಂಗ ನಾ ತಾಳಲೆಂಗ
[2]
ಸುಜಾತ ದತ್ತ ।।ಕರಿತಾನ್ ಅವಾ ನನ್ನ ತೋಟಕ । ಮಳ್ಳ ಆಗೀನಿ ಮಾವನ ಮೈ ಮಾಟಕ
ನಿನ್ನ ತಮ್ಮನ ಮಾತು ಭಾಳ ಕಡಕ ।ಮನಸಾಗೈತಿ ಅವನ ಕುಡಾಕ
ಕಬ್ಬ ಕೀಳಾಕ ತೋಟಕ ಬಾರ ಅಂತಾನ
ಕಬ್ಬಿನ ಪಡದಾಗ ಮಬ್ಬ ಹಿಡಸತಾನ ।ಕಬ್ಬಿನ ಪಡದಾಗ ಮಬ್ಬ ಹಿಡಸತಾನ
ಶಬ್ಬೀರ್ ಶಬ್ಬೀರ್।। ಎಕ್ಕಾ ನಿನ್ನ ಮಗಳು ಬಾಳ ಪಾತರಗಿತ್ತಿ
ಸಲಗಿ ಕೊಟ್ಟರ ಬರತಾಳ ಬೆನ್ನ ಹತ್ತಿ
ಮಾಡೋನಂತಾಳ ಪ್ರೀತಿ ಸಂತಿ
ಹೇಳ ಏನ ಅಂತಿ
ಮಾಡೋನಂತಾಳ ಪ್ರೀತಿ ಸಂತಿ
ಹೇಳ ಏನ ಅಂತಿ
ಸುಜಾತ ದತ್ತ ।।ಯವ್ವಾ ನಿನ್ನ ತಮ್ಮ ಏನ್ ಕಮ್ಮಾ
ನನ್ನ ಚಾಡಿ ಹೇಳತಾನ ಸುಮ್ಮಸುಮ್ಮ
ಹಿಡಿಸ್ಯಾನ ಪ್ರೀತಿ ಗುಂಗ ನಾ ತಾಳಲೆಂಗ
ಹಿಡಿಸ್ಯಾನ ಪ್ರೀತಿ ಗುಂಗ ನಾ ತಾಳಲೆಂಗ
Shabbir Dange Lyrics English Song || Janapd Song || Akka ninna Magal Patargitti
Shabbir dange||YEkkA ninna magaḷa pataragitti heḷali En binalagitti
sujāta datta।। yavva ninna Tamma Noḍidara jumma hanteka hodara hamma hamma hamma
ShabbIr Dange|| YEkkA ninna magaḷa pataragitti heḷali En binalagitti
salagi koṭṭara barataḷa benna hatti
maḍonantaḷa priti santi heḷa Ena anti
maḍonantaḷa priti santi heḷa Ena anti
Sujata Datta।।yavva ninna tamma En kamma
nanna chaḍi heḷatana summa summa
hiḍisyana priti gunga na taḷalenga
hiḍisyana priti gunga na taḷalenga
Shabbir Dange।।hagarilla ekka ninna magaḷa।
Avaḷa mataiti bari vaṇa ḍhagaḷa
Maḍataḷa mata matigu jagaḷa।
Ebbasunantaḷa laguna guggaḷa
bavva jaḍisyaḷa bobbi hoḍitaḷa
mabba ratryaga eddu huraṇa haki rubbonantaḷa
mabba ratryaga eddu huraṇa haki rubbonantaḷa
Sujata Datta।। yavva ninna tamma En kamma
nanna chaḍi heḷatana summa summa
hiḍisyana priti gunga na taḷalenga
hiḍisyana priti gunga na taḷalenga
Sujata Datta।।karitan ava nanna toṭaka।
maḷḷa Agini Mavana mai maṭaka
ninna tammana matu bhaḷa kaḍaka।
manasagaiti avana kuḍaak
kabba kiḷaka toṭaka bar antana
kabbina paḍadaga mabba hiḍasatana।
kabbina paḍadaga mabba hiḍasatana।
Shabbir Dange|| YEkkA ninna magaḷa pataragitti heḷali En binalagitti
salagi koṭṭara barataḷa benna hatti
maḍonantaḷa priti santi heḷa Ena anti
maḍonantaḷa priti santi heḷa Ena an
Sujata Datta।। yavva ninna tamma En kamma
nanna chaḍi heḷatana summa summa
hiḍisyana priti gunga na taḷalenga
hiḍisyana priti gunga na taḷalenga