Shrishail kagal three popular janpad Lyirics Song|O Glati ni marati|Muttidi devar Jagali|Mavan magal mandagdal

Published by mandmoulya on

SONG NO= 1 ,O Glati ni marati | shrishail kagal janpa lyiris|

Contents hide

ಪಲ್ಲವಿ :

ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ

ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ
ಎದಿಗೆ ಸಿಡಿಲ ಬಡಿತ |ಮೋಸದ ಮಳಿಯ ಸುರಿತ
ವಿಧಿ ನೋಡಿ ನಗುದಾತ್ |ನೆನಪೊಂದ ಇದಿಯಾಗ ಉಳಿತ
ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ

ಚರಣ್ :1
ನಿನ್ನ ಲವ ಚೀಟಿ ಬೆಂಕ್ಯಾಗ ಹಾಕಿ ಸುಡಲೆನ ಸುಡಲೆನ
ಬೂದಿಯ ಮಾಡಿ ಹೋಳಿಯಾಗ ತೇಲಿ ಬಿಡಲೆನ ಬಿಡಲೆನ
ಬರದ ಅಕ್ಷರ ಮಸಿ ಅಂತಾ ನಿ ತಿಳದೆನ ತಿಳದೆನ
ನನ್ನೆದಿ ರಕ್ತ ಸುರಿಸಿ ಬರದಿನಿ ಗುರತ ಹಿಡಿಲಿಲ್ಲೆನ
ಗೊತ್ತು ಗುರಿ ಇಲ್ಲದವನ ನಿ ಹೋಗಿ ಕೈಯ ಹಿಡದೇನ
ಹೊಳ್ಳಿ ಸಿಗದಂಗ ಆದಿ ನೀನಂತೂ ನನ್ನ ಕಡಿತನ
ಬಯಸಿ ಹೋದಿ ಸಿರಿತನ ಮರೆತೆಯೇನ ಈ ಬಡವನ
ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ

ಚರಣ್ :2:
ನನ್ನ ಕಥೆ ಕೇಳಿ ಚಂದಿರ ನೋಡಿ ಅಳತಾನ ಅಳತಾನ
ನನ್ನ ಸುದ್ದಿ ಕೇಳಿ ಗೆಳೆಯ ನೋಡಿ ನಗತಾನ ನಗತಾನ
ಗಳಿಗ್ಯಾಗ ಬಂದ ಹರಿಸಲಿ ಯೇನ ವಗತಾನ ನಿನ್ನ ವಗತಾನ
ಆ ದೇವರಂತ ಬುದ್ದಿ ಕೊಟ್ಟಿಲ್ಲ ಕಡಿತನ ಕಡಿತನ
ಗೆಳತಿಯಲ್ಲ ನಮೋಣಿ ಆಗೇತಿ ನೋಡ ಬಣ ಬಣ
ನಿನ್ನ ಬಿಟ್ಟು ಇರು ಪ್ರಾಣ ಕೋಟ್ಟಿಲ್ಲ ನನ್ನ ದೇವರಿನ್ನ
ಬಾಯಿಗೆ ಬಂದಂಗ ಸುಣ್ಣ ಮಾತಾಡತಾರ ಊರ ಜನ
ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ

ಚರಣ್:3:
ಸುರಗಿಯ ನೀರ ತೆಲಿ ಮ್ಯಾಗ ಬಿದ್ದಾಗ ನೆನಪ ಬರಲಿಲ್ಲೆನ
ಏಳು ಹೆಜ್ಜೆ ಇಡುವಾಗ ನನ್ನ ಹೆಸರ ಒಳಗಂದೆನ
ಹೆಜ್ಜ್ಯಾಗ ಸಜ್ಜಿ ಬಿತ್ತಿ ಗಂಡನ ದಾರಿಯ ನೀ ಹಿಡಡೆನ
ಮುಂದಿನ ತಿಂಗಳ ನಮ್ಮೂರ ತೇರಿಗೆ ಗೆಳತಿ ನೀ ಬರ್ತಿಯೇನ
ಯಾರಿಗಿ ಹೇಳಿಲ್ಲ ನಾನ ನೆನಗ ಬಿಚ್ಚಿ ಹೇಳತೇನ
ಅಳಿಯ ದಂಡ್ಯಾಗ ಬಂದ ಗೆಳತಿ ನೋಡೊಮ್ಮೆ ನೀನ
ಇರತೈತಿ ನನ್ನ ಹೆಣ ಮುಗದಂಗಾತ ಭೂಮಿ ಋಣ
ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ

ಎದಿಗೆ ಸಿ2ಡಿಲ ಬಡಿತ |ಮೋಸದ ಮಳಿಯ ಸುರಿತ
ವಿಧಿ ನೋಡಿ ನಗುದಾತ್ |ನೆನಪೊಂದ ಇದಿಯಾಗ ಉಳಿತ
ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ

ಸಾಹಿತ್ಯ :ಮತ್ತು ಹಾಡಿದವರು ಶ್ರೀಶೈಲ್ ಕಾಗಲ್

SONG =2 D.J.video Song| Muttidi devar Jagali|| First time ಕನ್ನಡ ಜನಪದದಲ್ಲಿ ಹಿಂದಿ ಶಾಯರಿ| shrishail kagal

ಮುಟ್ಟಿದ್ದಿ ದೇವರ ಜಗಲಿ

ಗಂಡು :ಮುಟ್ಟಿದ್ದಿ ದೇವರ ಜಗಲಿ| ಹೊಂಟೀದ್ದಿ ನನ್ನ ಆಗಲಿ
ಮುಟ್ಟಿದ್ದಿ ದೇವರ ಜಗಲಿ |ಹೊಂಟೀದ್ದಿ ನನ್ನ ಆಗಲಿ
ಕೋಸಿದಿ ನನ್ನ ಗೊಣ| ಗೆಳತಿ ನೀ ಹಡಾ ಹಗಲಿ

ಹೆಣ್ಣು: ಮರಿಲೆಂಗೋ ಹುಟ್ಟಿದ ಹಳ್ಳಿ |ಹೋಗಾಗ ನೋಡಿನಿ ಹೊಳ್ಳಿ
ಮರಿಲೆಂಗೋ ಹುಟ್ಟಿದ ಹಳ್ಳಿ |ಹೋಗಾಗ ನೋಡಿನಿ ಹೊಳ್ಳಿ
ನಮ್ಮ ಪ್ರೀತಿ ಕಥಿಯ ಹೇಳ್ತಾವ |ಹಾದ್ಯಾನ ಹೂವ ಬಳ್ಳಿ

ಚರಣ 1:ಗಂಡು :
ಕಲ್ಲ ಪಡಕ್ಯಾಗ ಕಳ್ಳ |ಕತ್ತರಿಸಿ ಬೇಕಂತ ವಗದಿ
ಎದುರಿಗೆ ಕುಂತ ಗೆಳತಿ |ಹಣಿಮ್ಯಾಗ ಮಳಿಯ ಜಡದಿ
ನಂಬಿಸಿ ನೇತ್ಯಾಗ |ನೆತ್ತರ ನಿ ಹರಿಸಿದಿ |ನಂಬಿಸಿ ನೇತ್ಯಾಗ ನೆತ್ತರ ನಿ ಹರಿಸಿದಿ
ನಕ್ಕೋತ ನನ್ನ ಎದಿಯ |ಗಾಜಂಗ ನೀನು ಒಡದಿ

ಹೆಣ್ಣು: ಮರಿಲೆಂಗೋ ಹುಟ್ಟಿದ ಹಳ್ಳಿ |ಹೋಗಾಗ ನೋಡಿನಿ ಹೊಳ್ಳಿ
ಮರಿಲೆಂಗೋ ಹುಟ್ಟಿದ ಹಳ್ಳಿ |ಹೋಗಾಗ ನೋಡಿನಿ ಹೊಳ್ಳಿ

ಚರಣ 2:ಹೆಣ್ಣು :
ಮೋಸದ ಮಳಿಯ ಸುರದ| ನನ್ನ ಮನಸ ತುದೈತಿ
ನಿನ್ನಯ ನೆನಪು ನನ್ನ| ಎದಿಯಾಗ ಚುಚ್ಚುತೈತಿ
ಉಣ್ಣುವ ತುತ್ತಾ ಗೆಳೆಯ| ಹಗಲೆಲ್ಲಾ ಕಾಡತೈತಿ
ಕಣ್ಣಾರೆ ತ್ಯಾಗ ನಿನ್ನ |ಚಿತ್ತಾರ ಮನೆಮಾಡೈತಿ

ಗಂಡು :ಮುಟ್ಟಿದ್ದಿ ದೇವರ ಜಗಲಿ| ಹೊಂಟೀದ್ದಿ ನನ್ನ ಆಗಲಿ
ಮುಟ್ಟಿದ್ದಿ ದೇವರ ಜಗಲಿ |ಹೊಂಟೀದ್ದಿ ನನ್ನ ಆಗಲಿ

ಚರಣ:3|ಗಂಡು:
ಸುರಿಸಿದ ಕಣ್ಣೀರ ಗೆಳತಿ |ಒಂದೊಂದು ಕೂಡಿಸಿ ಇಟ್ಟ
ಎಣಸ ಕೋತ ಕುಂತಿನಿ ನಾನು| ಮನಿ ಮಾರ ಪುರ ಬಿಟ್ಟ
ಮನಸ್ಸಿನ್ಯಾಗ ಮಾಯದ ಹುಣ್ಣ |ಮಾಡಿದಿ ಮನದಾಗ ನೆಟ್ಟ
ಮನಸ್ಸಿನ್ಯಾಗ ಮಾಯದ ಹುಣ್ಣ |ಮಾಡಿದಿ ಮನದಾಗ ನೆಟ್ಟ
ಗಂಡನ ಬಂಡ್ಯಾಗ ಹತ್ತಾಗ ಹೋಗ್ಯಾವ ನನ್ನ ಕಳ್ಳ ಸುಟ್ಟ

ಹೆಣ್ಣು: ಮರಿಲೆಂಗೋ ಹುಟ್ಟಿದ ಹಳ್ಳಿ |ಹೋಗಾಗ ನೋಡಿನಿ ಹೊಳ್ಳಿ
ಹುಟ್ಟಿದ ಹಳ್ಳಿ |ಹೋಗಾಗ ನೋಡಿನಿ ಹೊಳ್ಳಿ

ಚರಣ 4:ಹೆಣ್ಣು :
ಹಗೆತನದ ಹೊಳೆಯಾಗ| ನನ್ನ ಮುಳುಗಿಸಿ ಬಿಟ್ಟಾರ
ಮೀಸಲ ಎಡಿಮುರಿಯಾಕ| ಮನಸಿಲ್ಲ ನನಗ ಚೂರ
ಬಿದ್ದಂಗ ಕಣ್ಣಾಗ ಕಾರ| ಕುಡದಂಗ ನಾ ಉಪ್ಪನೀರ
ಬಿದ್ದಂಗ ಕಣ್ಣಾಗ ಕಾರ| ಕುಡದಂಗ ನಾ ಉಪ್ಪನೀರ
ನಿಂತರ ನಿಲ್ಲಲಿ ಗೆಳೆಯ ನಿನಗಾಗಿ ನನ್ನ ಉಸಿರ

ಗಂಡು :ಮುಟ್ಟಿದ್ದಿ ದೇವರ ಜಗಲಿ| ಹೊಂಟೀದ್ದಿ ನನ್ನ ಆಗಲಿ
ಮುಟ್ಟಿದ್ದಿ ದೇವರ ಜಗಲಿ |ಹೊಂಟೀದ್ದಿ ನನ್ನ ಆಗಲಿ

ಚರಣ:5|ಗಂಡು:
ಒಳ ದುಃಖ ಒಡದ ಹೇಳಿ |ಮನಸಿಗೆ ಮಾಡಿದಿ ತಾಪ
ನಿನ್ನ ಪ್ರೀತಿ ಮರೆಯಲಾರದ ನನ್ನ ತೆಲಿಯ ಆಗೈತಿ ಹಾಪ
ಯಾವ ದೇವರದು ಇತ್ತ ಹೇಳ ನಮ್ಯಾಗ ಶಾಪ
ಯಾವ ದೇವರದು ಇತ್ತ ಹೇಳ ನಮ್ಯಾಗ ಶಾಪ
ನಿನ್ನಂತ್ರು ಮರೆಯುವುದಿಲ್ಲ ಈ ಜನ್ಮ ಆದರೂ ಮುಪ್ಪ

ಹೆಣ್ಣು: ಅಂತಿಮ ಪಲ್ಲವಿ
ಕರಿಮಣಿಯ ಕಾಳ ಎಣಿಸಿ| ಬಿಚ್ಚಿಟ್ಟಿನಿ ನಿನ್ನ ನೆನಸಿ
ಕರಿಮಣಿಯ ಕಾಳ ಎಣಿಸಿ| ಬಿಚ್ಚಿಟ್ಟಿನಿ ನಿನ್ನ ನೆನಸಿ
ಬಂದಿನಿ ಗಂಡನ ಕಡೆಗಣಿಸಿ |ನಾನಿನ್ನ ಚರಣದಾಸಿ

ಗಂಡು :ಮುಟ್ಟಿದ್ದಿ ದೇವರ ಜಗಲಿ| ಹೊಂಟೀದ್ದಿ ನನ್ನ ಆಗಲಿ
ಮುಟ್ಟಿದ್ದಿ ದೇವರ ಜಗಲಿ |ಹೊಂಟೀದ್ದಿ ನನ್ನ ಆಗಲಿ
ಕೋಸಿದಿ ನನ್ನ ಗೊಣ| ಗೆಳತಿ ನೀ ಹಡಾ ಹಗಲಿ

D.J.video Song| Muttidi devar Jagali|| wath on youtub

ಸಾಹಿತ್ಯ : ಶ್ರೀಶೈಲ್ ಕಾಗಲ್ ಮಲಘಾಣ
ಹಾಡಿದವರು : ಶ್ರೀಶೈಲ್ ಕಾಗಲ್ ಮಲಘಾಣ ಹಾಗೂ ಪ್ರತಿಮಾ

ಸಾಹಿತ್ಯ : ಶ್ರೀಶೈಲ್ ಕಾಗಲ್ ಮಲಘಾಣ
ಹಾಡಿದವರು : ಶ್ರೀಶೈಲ್ ಕಾಗಲ್ ಮಲಘಾಣ ಹಾಗೂ ಪ್ರತಿಮಾ

SONG = 3,Mavan magal mandagdal | Shrishail kagal | santosh hanjagi | New dj janpad song

ONG = 3,Mavan magal mandagdal | Shrishail kagal | santosh hanjagi | New dj janpad song

ಮಾವನ ಮಗಳ ಮಂದಾಗದಾಳ ಯಾರಿಗಿ ಹೇಳಲಿ ನೋವಾ |
ಅಕ್ಕಿಯ ಕಾಲಾಗಿ ಮನಿಯಾಗ ಜಗಳಾಗಿ ಕಳಿಸ್ಯಾರ ದುಡಿಯಾಕಾ ಗೋವಾ |
ಬರುವ ತನಕ ಕೈಯಾಗ ಹಿಡದು ಕಾಯಿತಿನಿ ಅಂತ ಜೀವಾ|
ಬರಲಿಕಂದ್ರ ಸಾಯುತೀನೆಂತ ಅಳತೈತಿ ಫೋನ ನ್ಯಾಗ ನನ್ನ ಹುವಾ |
ಹಕ್ಕಿ ಕೇಳತಾವ ನಿಮ್ಮ ಪ್ರೀತಿ ಹಿಂಗ್ಯಾಕಂತಾವ |
ದುಃಖಿಸಿ ಅಳತಾವ ಇಬ್ಬರಿಗಿ ಕೂಡಾಕ ಹೇಳ್ತಾವ |

ಕೆಳ ನಾನು ಬಾಳ ಬಡವ |ದುಡಿಲಾಕ ಊರ ಬೀಡಾವ |
ನನ್ನ ಪ್ರೀತಿ ಹಕ್ಕಿಗಳೆ ಕೇಳಿ ನನ್ನ ನೋವ |
ಕೆಳ ನಾನು ಬಾಳ ಬಡವ |ದುಡಿಲಾಕ ಊರ ಬೀಡಾವ |
ನನ್ನ ಪ್ರೀತಿ ಹಕ್ಕಿಗಳೆ ಕೇಳಿ ನನ್ನ ನೋವ |

ಚರಣ:1:
ಅತ್ತಿಯ ಮಗ ಮಾವನ ಮಗಳಿಕಿ ಹೊಡಿಯಾವ ಆಕೀಗೆ ಲೈನ್ |
ಕೆ. ಇ. ಬಿ. ಕ್ರಾಸಿಗಿ ಬರುದಿವಸ ಬೆಟ್ಟಯಾಗಿ ಕೊಟ್ಟಿದ್ದಳು ನನಗ ಚೈನ್ |
ನಾ ಕಣ್ಣೀರ ಒರಸಿನಿ ಅತ್ತಾಳ ಬಾಳ್ |ಬಿಡುದಿಲ್ಲ ಅಂದಿ ನೀ ಚೈನ್ |
ಅಂದರು ಮುಟಂದ್ರು ನಾನ ಮುಟ್ಟಿಲ್ಲ |ನನ್ನಾಕಿ ಮೈನಾ |
ನಿನಗಾಗಿ ಅಂದ ನಿಂತಾಕಿನ|
ಹೆಂಗ್ ಮುಟ್ಟ ಹೇಳ ಅಂತಾಕಿನ |

ಅಳ್ಕೋತ ನಿಂತಿಳು |ಹೇಳೀನಿ ತೆಲಿಮ್ಯಾಲ್ ಕೈ ಇಟ್ಟ ಅಗಲಲ್ಲ ಚಿನ್ನ |
ಇಷ್ಟ ನಾ ಹೇಳಾಗ ಬಂತ ಆಕಿಗಿ | ಜೋರಾಗಿ ಒಂದು ಸಿನ |
ನಗುತ ಹೇಳ್ಯಾಳ |ಸೌಕಾಸ ಮಾವರ ಹೋಗಿ ಬನ್ರೀ ಇನ್ನ |
ನೀರಿಲ್ಲ ಹೋಳಿಯಾಗ ಒಳಗಡೆ ಇರತೈತೋ ಹೆಂಗ ಅಂತಾಳ ಮೀನಾ |
ಹಕ್ಕಿ ಕೇಳತಾವ ನಿಮ್ಮ ಪ್ರೀತಿ ಹಿಂಗ್ಯಾಕಂತಾವ |
ದುಃಖಿಸಿ ಅಳತಾವ ಇಬ್ಬರಿಗಿ ಕೂಡಾಕ ಹೇಳ್ತಾವ |

ಚರಣ್ ;2:
ಹೊ…… ಸೋದರ ಮಾವಾ ಅವಗ ಐತಿ ಮೈ ತುಂಬಾ ಹಣದ ಸೊಕ್ಕ |
ಅವನಿಗೆ ಹುಟ್ಟಯ್ಯತಿ ಇದೊಂದು ಹೆಣ್ಣಾ |ಬಂಗಾರ ಗುಣದ ಚೊಕ್ಕ |
ಗೋವಾ ಬಂದೀನಿ ದಿನಾ ಅಕಿ ಮಾರಿ |ಕುಂತೇನ ಕಾಣದ ಕಾಕ |
ಅಂತಿಳ ಮಲ್ಲಿಗಿ ನನ್ನ ತೆಲಿಗಿ |ತಂದ ಹೆಣದ ಹಾಕ |
ಹೆಂಗಹೇಳ ಎಲ್ಲಾ ಮರೀಬೇಕ |ಆಗವಾತ್ ಒಟ್ಟ ಮರಿಯಾಕ್ |
ನಾ ಇಕಾಡಿ ಬರಾನ ಅವರಪ್ಪಾ ನಿಂತಾನ ತೋರಸಾಕ |
ಯಾವಾಗ ಆದರು ಕರಿಯೊ ಅಂದ್ಳು |ರೇಡಿ ತಾ ಬರಲಾಕ್ |
ಇಂಡಿಯ ರೋಡಿಗಿ |ಕೆ. ಇ. ಬಿ. ದಂಡಿಗಿ |ಕಾಯಕೋತ ಇರತೇನ |
ನೀ ಒಂದ ಮಾತ ಹೇಳ |ರಾತ್ರಿ ಕದ್ದೋಡಿ |ಅಂದ್ಳು ತಾ ಬರತೇನ |
ಏನಾರ ಮಾಡಬೇಕ |ಈ ಹಾಡ ಕೆಳದವರು ಹೇಳಬೇಕ |
ಪ್ರೀತಿ ಗೆದಿಬೇಕ|ನೀವು ಫೋನ ಮಾಡಿ ಹೇಳ್ರಿ ಸಾಕ

ಮಲಘಾಣ ಮಾವಾ |ಜಾನಪದ ಜೀವ | ಶ್ರೀಶೈಲ್ ಕಾಗಲ್ ಕೆಳ |
ಹಾಡಿದ ಹಾಡ ಹೆಂಗೈತೆಂತ |ಫೋನ್ ಮಾಡಿ ಹೇಳರಿ ಸಾಕ್ |
ಹಿರೇಬೆಂವನೂರ ಸಂತೋಷ್ ಹಂಜಗಿ ಬರದಾನ್ ಈ ಹಾಡ |
ಇಷ್ಟಾದ್ರ ಅವನ ನಮ್ಬರಕ ಫೋನ್ ನೀ ಮಾಡ |
ಹಾಡ್ಯಾನ ಕಾಗಲ |ಹಾಡಾ ಕೇಳಿರಿ ನೀವೆಲ್ಲ |
ಹಾಡ್ಯಾನ ಕಾಗಲ |ಹಾಡಾ ಕೇಳಿರಿ ನೀವೆಲ್ಲ |

ಸಾಹಿತ್ಯ ; ಸಂತೋಷ ಹಂಜಗಿ
ಹಾಡಿದವರು ; ಶ್ರೀಶೈಲ್ ಕಾಗಲ್

Mavan magal mandagdal | Shrishail kagal | santosh hanjagi | New dj janpad song |wath on youtub

Mavan magal mandagdal

mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।