Manasillad Gandan Jodi Kannada Janpad Song Lyirics

Published by mandmoulya on

Manasillad Gandan Jodi Kannada Janpad Song Lyirics

ಹೆಣ್ಣು ।।ಮಸಿಲ್ಲದ ಗಂಡನ ಜೋಡಿ ಬಾಳುದಾಗಲಿಲ್ಲ ಕೂಡಿ
ಅದಕ್ಕಾಗಿ ಬಂದೀನಿ ಗೆಳೆಯಾ ಓಡಿ ಓ …
ನಿನ್ನ ಪ್ರೀತಿ ಮಾಡೈತಿ ಏನೋ ಮೋಡಿ
ಗಂಡು ।।ಕೈ ಹಿಡದ ಗಂಡನ್ ಬೆರೆತ ಬಂದಿ ಯಾಕ್ ನೀನು ಓಡಿ
ಸರಿ ಅಲ್ಲ ಗೆಳತಿ ಹಿಂತಾ ಚಾಳಿ ಓ ಓ ಓ
ನನ್ನ ಪ್ರೀತಿಗಿ ತರಬ್ಯಾಡ ನೀನು ದಾಳಿ

ಹೆಣ್ಣು।೧।ಗಂಡನ ಬಾಗಲಾಗ ನನಗ ಎಳ್ಳಷ್ಟು ನೆಮ್ಮದಿ ಇಲ್ಲ
ನೆನಸಿ ನೆನಸಿ ಒಲವಿನ ಪ್ರೀತಿ ನನ್ನ ಮನಸಿಗೆ ಸೊಗಸಿಲ್ಲ
ಓ ಓ ಓ ಓ ಓ ಓ….
ಕರಿಮಣಿ ಕೊರಳಾನ ದಾರ ಆಗೈತಿ ನನಗ್ ಭಾರ
ಮಾಡಿದ ಪ್ರೀತಿ ಮರೆತು ಹ್ಯಾಂಗಿರಲಿ ಬಿಟ್ಟ ದೂರ
ಅದಕ್ಕಾಗಿ ಬಂದೀನಿ ಗೆಳೆಯಾ ಓಡಿ ಓ ಓ ಓ ಓ ಓ
ನಿನ್ನ ಪ್ರೀತಿ ಮಾಡೈತಿ ಏನೋ ಮೋಡಿ
ಗಂಡು ।।ಕೈ ಹಿಡದ ಗಂಡನ್ ಬೆರೆತ ಬಂದಿ ಯಾಕ್ ನೀನು ಓಡಿ
ಸರಿ ಅಲ್ಲ ಗೆಳತಿ ಹಿಂತಾ ಚಾಳಿ ಓ ಓ ಓ
ನನ್ನ ಪ್ರೀತಿಗಿ ತರಬ್ಯಾಡ ನೀನು ದಾಳಿ

ಗಂಡು ।೨।ಮದುವೆಯಾದ ಗಂಡನ ಹೊರತ ತಗಿಯ ಬ್ಯಾಡ ನನ್ನ ಹೆಸರ
ತಾಳಿ ಕಟ್ಟಿದ ಮ್ಯಾಲ ಗಂಡಾನೆ ನಿನಗಾಸರ
ಓ ಓ ಓ ಓ ಓ ಓ….
ಕೂಡಿ ಕಂಡಿದ್ದ ಕನಸಿಗಿ ಕಡ್ಡಿ ಕೊರದ ಹಚ್ಚ ಬೆಂಕಿ
ನನ್ನ ಮನಿ ಅಂಗಳಾದಾಗ ನಿಂತ ಆಳ್ಬ್ಯಾಡ ಬಿಕ್ಕಿ
ಸರಿ ಅಲ್ಲ ಗೆಳತಿ ಹಿಂತಾ ಚಾಳಿ ಓ ಓ ಓ
ನನ್ನ ಪ್ರೀತಿಗಿ ತರಬ್ಯಾಡ ನೀನು ದಾಳಿ
ಹೆಣ್ಣು ।। ಮಸಿಲ್ಲದ ಗಂಡನ ಜೋಡಿ ಬಾಳುದಾಗಲಿಲ್ಲ ಕೂಡಿ
ಅದಕ್ಕಾಗಿ ಬಂದೀನಿ ಗೆಳೆಯಾ ಓಡಿ ಓ …
ನಿನ್ನ ಪ್ರೀತಿ ಮಾಡೈತಿ ಏನೋ ಮೋಡಿ

ಹೆಣ್ಣು।೩। ಆಡಿದ ಪ್ರೀತಿಯ ಆಟಾ ಗೆಳೆಯಾ ನೀ ಮರತಿರಬೇಕ
ಮರೆತರು ಮರೆಯುದಿಲ್ಲ ನಾನು ನಿನ್ನ ಪ್ರೀತಿ ನಾ ಇರುತನಕ
ಓ ಓ ಓ ಓ ಓ….
ಗಂಡು|೪। ವಿಧಿ ಬರೆದ ನಮ್ಮ ಹಣೆಬರಕ ತಡಿಲಾಕ ಯಾರಿಂದ ಸಾಧ್ಯಾ
ಇಷ್ಟೆ ನಮ್ಮ ದೈವಾ ಅಂತ ತಿಳಕೊಂಡ ನಿ ಹೊಳ್ಳಿ ಹೋಗ
ಸರಿ ಅಲ್ಲ ಗೆಳತಿ ಹಿಂತಾ ಚಾಳಿ ಓ ಓ ಓ
ನನ್ನ ಪ್ರೀತಿಗಿ ತರಬ್ಯಾಡ ನೀನು ದಾಳಿ
ಹೆಣ್ಣು ।। ಮಸಿಲ್ಲದ ಗಂಡನ ಜೋಡಿ ಬಾಳುದಾಗಲಿಲ್ಲ ಕೂಡಿ
ಅದಕ್ಕಾಗಿ ಬಂದೀನಿ ಗೆಳೆಯಾ ಓಡಿ ಓ …
ನಿನ್ನ ಪ್ರೀತಿ ಮಾಡೈತಿ ಏನೋ ಮೋಡಿ
ಗಂಡು ।। ಕೈ ಹಿಡದ ಗಂಡನ್ ಬೆರೆತ ಬಂದಿ ಯಾಕ್ ನೀನು ಓಡಿ
ಸರಿ ಅಲ್ಲ ಗೆಳತಿ ಹಿಂತಾ ಚಾಳಿ ಓ ಓ ಓ
ನನ್ನ ಪ್ರೀತಿಗಿ ತರಬ್ಯಾಡ ನೀನು ದಾಳಿ

F|mansillad gandan jodi baludagalilla kudi
adakkagi bandini geleyaa odi
oooooo
ninna priti madaiti eno modi
M| kai hidada gandan bereta bandi yaak ninu odi
sari alla gelati intha chali
oooooooo
nanna pritigi tarabyaad ninu daali

F| Gandan Bagalag Nanaga Ellashatu Nemmadi Illa
Nensi Nenasi Olavina Priti Nanna Manasige Sogasilla
oooooooooo
Kari Mani Koralaan Daar Aagaithi Nanag Bhaar
Madida Pritiya Mareth Hengirali Bitta Door
Adakkagi Bandeni Geleyaa Odi
NInna Prithi Madaithi Eno Modi


M| kai hidada gandan bereta bandi yaak ninu odi
sari alla gelati intha chali
oooooooo
nanna pritigi tarabyaad ninu daali

M2 | Maduveyaad Gandan Horat Tagiya Byaad Nanna Hesara
Tali Kattida Myaag Gandaane Ninagaasara
Kudi Kandidda Kanasigi Kaddi Korada Hacha Benki
Nanna mani Angaladaag Ninta Alabyaad Bikki
sari alla gelati intha chali
oooooooo
nanna pritigi tarabyaad ninu daali
F|mansillad gandan jodi baludagalilla kudi
adakkagi bandini geleyaa odi
oooooo
ninna priti madaiti eno modi

F2| Adida Prithiya AaTa Geleya Nee Marethirbek
Maretaru maredulla Nanu Ninna Prithi Naa Irutanak
M| Vidhi Bared Namma Hanebarak Tadilaak Yarige Sadhyaa
Ishate Namma daivaa Antha Tilakond Nee Holli Hog
sari alla gelati intha chali
oooooooo
nanna pritigi tarabyaad ninu daali

F| mansillad gandan jodi baludagalilla kudi
adakkagi bandini geleyaa odi
oooooo
ninna priti madaiti eno modi
M| kai hidada gandan bereta bandi yaak ninu odi
sari alla gelati intha chali
oooooooo
nanna pritigi tarabyaad ninu daali

Lyirics writing by || dastagir basha alamel { basha khan } bijapur

singing by || dastagir basha alamel { basha khan } bijapur & nandita

ಸಾಹಿತ್ಯ ।।ದಸ್ತಗೀರ್ ಬಾಷಾ { ಬಾಶಾ ಖಾನ } ಬಿಜಾಪುರ
ಹಾಡಿದವರು।। ದಸ್ತಗೀರ್ ಬಾಷಾ { ಬಾಶಾ ಖಾನ } ಬಿಜಾಪುರ ಮತ್ತು ನಂದಿತಾ

Manasillad Gandan Jodi Kannada Janpad Song Lyirics


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।

Serena Williams Told ? Tennis legend Serena Williams announced iPhone 14, Analyst updates 2022 English Funny jokes For You santa banta mand moulya ke jokes hindi Dream House For Sale jokes santa banta New Qoutes 2022 Hindi|अनमोल कोट्स सुविचार 2022 |About Life Changing Qoutes APJ ABDUL KALAM
Serena Williams Told ? Tennis legend Serena Williams announced iPhone 14, Analyst updates 2022 English Funny jokes For You santa banta mand moulya ke jokes hindi Dream House For Sale jokes santa banta New Qoutes 2022 Hindi|अनमोल कोट्स सुविचार 2022 |About Life Changing Qoutes APJ ABDUL KALAM