KANNADA JANPAD LYRICS || SHISHAIL KAGAL || KARITAITI HOGA NINNA GANDAN

Published by mandmoulya on

KANNADA JANPAD LYRICS || SHISHAIL KAGAL || KARITAITI HOGA NINNA GANDAN

KANNADA JANPAD LYIRICS || SHISHAIL KAGAL || KARITAITI HOGA NINNA GANDAN


ಶ್ರೀ ಶೈಲ್ ।। ಕರೀತೈತಿ ಹೋಗ ನಿನ್ನ ಗಂಡನ ಹಂದ್ರ
ಹಸಿಮಣಿಯ ಮ್ಯಾಗ ನೀ ನಕ್ಕೋತ ಕುಂದ್ರ
ಗೆಳತಿ ಒಮ್ಮೆರ । ನನ್ನ ನೆನಪಾ ಬಂದರ 
ದೇವರಾಣಿ ಕಣ್ಣೀರ ನೀ ಹಾಕಿದರ 
ಮರುಗಿ ನೀ ಮರಮರ ನಿನ್ನ ಪ್ರೀತಿ ಮಾಡಿದ ಹಣಿಬಾರ

ಪ್ರತಿಮಾ ।। ಬುತ್ತಿ ಕಟಕೋಂಡ್ ಹುಡುಕಿದರು ನಾ ಎಟ್ಟ್ 
ನಿನ್ನನೆಂತ ಗೆಳೆಯಾ ಸಿಗುದಿಲ್ಲೋ ಒಟ್ಟ 
ಏನ ಕಳಕೊಡ್ನೋ ನಿನ್ನ ಹೆಂಗಿರಲಿ ನಾ ಇನ್ನ 
ಓ ಗೆಳೆಯಾ ನಿನ್ನ ಬಿಟ್ಟ ಕಡಿತನ
ಕೈಯ್ಯಾರ ಹೆಸರಿಗೆ ಹಾಕಿ ಹೊಂಟೇನ ಹಿಡಿ ಮಣ್ಣ 

[1]
ಶ್ರೀ ಶೈಲ್ ।। ಕರೀತೈತಿ ಹೋಗ ನಿನ್ನ ಗಂಡನ ಹಂದ್ರ
ಹಸಿಮಣಿಯ ಮ್ಯಾಗ ನೀ ನಕ್ಕೋತ ಕುಂದ್ರ

ಶ್ರೀ ಶೈಲ್ ।। ಆಣಿ ಮಾಡಿ ಹೇಳಿದ್ದಿ ನಿಮ್ಮ ಕುಲದೇವರ ಮ್ಯಾಗ 
ಗಂಡಂತ ಇದ್ದರ ನಾನ ಅಂದಿ ನಿನ್ನ ಹೆಸರ ಮ್ಯಾಗ 
ಜೀವಾ ಇಟ್ಟೀನೆಂದಿ ಗೆಳತಿ ನನ್ನ ಹೆಸರಾಗ 
ಆ ಹೆಸರ ಅಳಿಸಿ ಉಸಿರಾ ಕಸಕೊಂಡ ಹೊಂಟೆಂಗ ಇಗ
ಓ ಗೆಳತೀ ಸದ್ದಿಲ್ಲದ ಮದುವಿ ಸುದ್ದಿ ಹೊಂಟೈತಿ ಊರಾಗ 
ಆ ಸುದ್ದಿ ಕೇಳಿ ಮಾತ ಒಟ್ಟ ಬರವಲ್ಲು ಬಾಯಾಗ 
ಕೈ ಕಾಲ ಕಟಕೊಂಡ ಬಿಳೇನ ತುಂಬಿದ ಹೋಳಿಯಾಗ 
ಪ್ರತಿಮಾ ।। ಬುತ್ತಿ ಕಟಕೋಂಡ್ ಹುಡುಕಿದರು ನಾ ಎಟ್ಟ್ 
ನಿನ್ನನೆಂತ ಗೆಳೆಯಾ ಸಿಗುದಿಲ್ಲೋ ಒಟ್ಟ

                                                                                           [2]

ಪ್ರತಿಮಾ ।। ಕಲ್ಲ ಬುಡಕ ನನ್ನ ಕೈ ಸಿಕ್ಕಂಗಾತೋ
ಮುಸರಿ ಬಾಯಾಗ ವೈದ ನನ್ನ ಕುಟ್ಟಂಗಾತೋ
ಕಣ್ಣಾಗ ಬಂದ ಕನ್ನರ ಮುಳ್ಳ ನಟ್ಟಂಗಾತೋ
ಈ ಜೀವದ ಮ್ಯಾಗಿನ ಆಸೆ ಬಿಟ್ಟಂಗಾತೋ 
ಓ ಗೆಳೆಯಾ ಮನಸೊಳಗ ಮಾರಗುಕಿಂತ ಸತರ ಪಾಡಐತೋ
ನಿನ್ನ ಬಿಟ್ಟರ ನನ್ನ ಜೀವಕ ಎಲ್ಲರ ಸುಖ ಐತೊ
ನಿಂಗಿಂತ ಓ ಗೆಳೆಯಾ ಮೊದಲೆ ನಾ ಸತ್ತರ ಬೆಸೈತೊ
ಶ್ರೀ ಶೈಲ್ ।। ಕರೀತೈತಿ ಹೋಗ ನಿನ್ನ ಗಂಡನ ಹಂದ್ರ
ಹಸಿಮಣಿಯ ಮ್ಯಾಗ ನೀ ನಕ್ಕೋತ ಕುಂದ್ರ

                                                                                         [3]

ಶ್ರೀ ಶೈಲ್ ।।ಹೊತ್ತ ಹೊಂಟರ ನಿನ್ನ ಲೀಬ್ಬ್ನ ಗಾಡಿ ಅಗಸ್ಯಾಗ 
ನಾ ಬಂದ ಬಿಳಲೇನ ಗೆಳತಿ ನಿನ್ನ ಕಾಲಾಗ 

ಪ್ರತಿಮಾ ।। ನೀ ಅಂತು ಸಿಗಲಿಲ್ಲೊ ನನ್ನ ಹಣೆಬರದಾಗ
ಸಾಯುತನಕ ಕೈ ತೊಳಿಯುದಾತೋ ಕಣ್ಣೀರಾಗ 
ಓ ಗೆಳೆಯಾ ಬಂಗಾರದಂತ ನಿನ್ನ ಪ್ರೀತಿ ಕಳಕೊಂಡ 
ಅಳತಿನೋ ನಾ ಗೆಳೆಯಾ ಎದಿ ಎದಿ ಬಡಕೊಂಡ 
ಹಣೆಬಾರಾ ಇಷ್ಟ ಐತಿ ಅಂತ ಹೊಂಟೀನಿ ನಾ ತಿಳಕೊಂಡ

ಶ್ರೀ ಶೈಲ್ ।। ಕರೀತೈತಿ ಹೋಗ ನಿನ್ನ ಗಂಡನ ಹಂದ್ರ
ಹಸಿಮಣಿಯ ಮ್ಯಾಗ ನೀ ನಕ್ಕೋತ ಕುಂದ್ರ
ಗೆಳತಿ ಒಮ್ಮೆರ । ನನ್ನ ನೆನಪಾ ಬಂದರ 
ದೇವರಾಣಿ ಕಣ್ಣೀರ ನೀ ಹಾಕಿದರ 
ಮರುಗಿ ನೀ ಮರಮರ ನಿನ್ನ ಪ್ರೀತಿ ಮಾಡಿದ ಹಣಿಬಾರ

ಪ್ರತಿಮಾ ।। ಬುತ್ತಿ ಕಟಕೋಂಡ್ ಹುಡುಕಿದರು ನಾ ಎಟ್ಟ್ 
ನಿನ್ನನೆಂತ ಗೆಳೆಯಾ ಸಿಗುದಿಲ್ಲೋ ಒಟ್ಟ 
ಏನ ಕಳಕೊಡ್ನೋ ನಿನ್ನ ಹೆಂಗಿರಲಿ ನಾ ಇನ್ನ 
ಓ ಗೆಳೆಯಾ ನಿನ್ನ ಬಿಟ್ಟ ಕಡಿತನ
ಕೈಯ್ಯಾರ ಹೆಸರಿಗೆ ಹಾಕಿ ಹೊಂಟೇನ ಹಿಡಿ ಮಣ್ಣ

ಶ್ರೀ ಶೈಲ್ ।। ಕರೀತೈತಿ ಹೋಗ ನಿನ್ನ ಗಂಡನ ಹಂದ್ರ
ಹಸಿಮಣಿಯ ಮ್ಯಾಗ ನೀ ನಕ್ಕೋತ ಕುಂದ್ರ

ಹಾಡಿದವರು ಶ್ರೀ ಶೈಲ ಕಾಗಲ & ಪ್ರತಿಮಾ
ಸಾಹಿತ್ಯ ಶ್ರೀ ಶೈಲ ಕಾಗಲ

KANNADA JANPAD LYRICS ENGLISH|| SHISHAIL KAGAL || KARITAITI HOGA NINNA GANDAN

KANNADA JANPAD LYIRICS || SHISHAIL KAGAL || KARITAITI HOGA NINNA GANDAN

English lyorics by kannada

Shri Shail  karitaiti hoga ninna gaṇḍana handra
hasimaṇiya myaga ni nakkota kundra
geḷati ommera। nanna nenapa bandara
devaraṇi kaṇṇira ni hakidara
marugi ni maramara ninna priti maḍida haṇibara
pratima butti kaṭakoṇḍ huḍukidaru na eṭṭ
ninnanentageḷeya sigudillo oṭṭa
ena kaḷakoḍno ninna heṅgirali na inna
O geḷeya ninna biṭṭa kaḍitana
kaiyyara hesarige haki hoṇṭena hiḍi maṇṇa
shrishail karitaiti hoga ninna gaṇḍana handra
hasimaṇiya myaga ni nakkota kundra

shrishail।। Aṇi maḍi heḷiddi nimma kuladevara myaga
gaṇḍanta iddara nana andi ninna hesara myaga
jiva iṭṭinendi geḷati nanna hesaraga
A hesara aḷisi usira kasakoṇḍa hoṇṭenga
iga O geḷati saddillada maduvi suddi hoṇṭaiti uraga
A suddi keḷi mata oṭṭa baravallu bayaga
kai kala kaṭakoṇḍa biḷena tumbida hoḷiyaga
pratima।। butti kaṭakoṇḍ huḍukidaru na eṭṭ
ninnanenta geḷeya sigudillo oṭṭa

pratima।।kalla buḍaka nanna kai sikkangato
musari bayaga vaida nanna kuṭṭangato
kaṇṇaga banda kannara muḷḷa naṭṭangato
E jivada myagina Ase bittaṅgato
O geḷeya manasoḷaga maragukinta
satara paḍaaito ninna biṭṭara
nanna jivaka ellara sukha aito ninginta
O geḷeya modale na sattara besaito
shrishail।।karitaiti hoga ninna gaṇḍana handra
hasimaṇiya myaga ni nakkota kundra

shrishail।।hotta hoṇṭara ninna Libbna gaḍi agasyaga
na banda biḷalena geḷati ninna kalaga
pratima।। ni antu sigalillo nanna haṇebaradaga
sayutanaka kai toḷiyudato kaṇṇiraga
O geḷeya bangaradanta ninna priti kaḷakoṇḍa aḷatino
na geḷeya edi edi baḍakoṇḍa haṇebara
iṣṭa aiti anta hoṇṭini na tiḷakoṇḍa
shrishail।।karitaiti hoga ninna gaṇḍana handra
hasimaṇiya myaga ni nakkota kundra
geḷati ommera nanna nenapa bandara
devaraṇi kaṇṇira ni hakidara
marugi ni maramara ninna priti maḍida haṇibara
pratima।। butti kaṭakoṇḍ huḍukidaru no eṭṭ
ninnanenta geḷeya sigudillo oṭṭa
Ena kaḷakoḍno ninna hengirali na inna
O geḷeya ninna biṭṭa kaḍitana
kaiyyara hesarige haki hoṇṭena hiḍi maṇṇa
shrishail।। karitaiti hoga ninna gaṇḍana handra
hasimaṇiya myaga ni nakkota kundra

KANNADA JANPAD LYIRICS || SHISHAIL KAGAL || KARITAITI HOGA NINNA GANDAN
SINGING BY shrishail kagala & pratima
LYIRICS BY shrishail kagala
Categories: Songs Lyrics

mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।