Janpad Song Lyirics |Shivu Umrani|Letest New Janpad Song|Iddurana muddin gelati

Published by mandmoulya on

Janpad Song Lyirics |Shivu Umrani|Letest New Janpad Song|Iddurana muddin gelati

ಇದ್ದುರಾನ ಮುದ್ದಿನ ಗೆಳತಿ ಮನಸಿಗೆ ಹಚ್ಕೊಂಡ ಮಾಡಿನಿ ಪ್ರೀತಿ
ಕಡಿಕೂ ಕೈಯ ಕೊಟ್ಟ ಹೊಂಟಾಳಲ್ಲೊ ಬೆಳಗಲಿಲ್ಲ ನನ್ನ ಮನಿ ಜ್ಯೋತಿ

ಕೈ ಕೊಟ್ಟಾಳಲ್ಲೋ ನನ್ನ ಹುಡಗಿ ಕರುಣೆ ಇಲ್ಲ ಕೇಳೊ ದೋಸ್ತ ಕಟುಕ ಹೆಣ್ಣಿಗೆ
ಹೆಣ್ಣಿನ ಮೋಸದ ಬುದ್ಧಿಗಿ ಆ ದೇವರು ಕೂಡ ಮೆಚ್ಚುವುದಿಲ್ಲ ಹಿಂತಾ ಪ್ರೀತಿಗಿ
ಹುಡುಗಿಯರ ಕೇಳ ಗುಂಗ ತೆಲಿಗಿ ಬಡದಂಗ ದಿಂಗ
ಮನಸ ಆತ ಮಂಗ ಹೇಳಲಿ ನಾ ಹೆಂಗ
ಹೀರುರ ಊರಾಗ ಬಂದ ಕೆಳ ತಿರ್ಗಾತೇನ್ ಹುಚ್ಚರಂಗ
ಹುಡುಗಿಯರು ಸುಳಿ ಇರತೈತಿ ಸೋಮಾರ
ಏನ ಕಮ್ಮಿ ಮಾಡಿಲ್ಲ ನೋಡು ನನಗೆ ದೇವರ

ರಿಕ್ಷಾ ದಾಗ ಬರತಿದ್ದಿ ನೀ ಕೆಲಸಕ್ಕ ಹೂವ ತರುತ್ತಿದ್ದಿ ನೀ ಗಾಡಿಗಿ ಹಾಕಾಕ
ಬಂದ ಕುಂದುರತಿದ್ದಿ ನನ್ನ ಬಾಜೂಕ ನಿಮ್ಮವ್ವ ಇದ್ದಳ ಗೆಳತಿ ನನ್ನ ಬೆಂಬಲಕ್ಕ
ನಿನ್ನ ಪ್ರೀತ್ಯಾಗ ಕಾಣಲಿಲ್ಲ ಗೆಳತಿ ವೊಟ್ಟ ಸುಖ
ಬಿಟ್ಟ ಇರೋದಿಲ್ಲ ಅಂತ ಭಂಡಾರ ಮುಟ್ಟಿದೀನಿ ಯಾಕ
ನನ ಗಾಡಿ ಹಾರ್ನ ಕೇಳಿದರ ಬರ್ತಿದ್ದಿ ಬಾಗಿಲಕ ಯಾಕ
ಅದನ್ನೆಲ್ಲ ಮರಿಬೇಕಂದ್ರ ಆಗತೈತಿ ಬಹಳ ದುಃಖ
ಬೀರ ದೇವರ ಜಾತ್ರೆಯಾಗ ಕೂಡಿದಿ
ಮೂರು ವರ್ಷ ಆತ ಗೆಳತಿ ನನ್ನ ಹಿಂದ ತಿರುಗಿದಿ


ಜಗದೀಶ್ ನೋವ ಕೊಟ್ಟ ವ್ಹಾದಿ ಮನಸಿಗಿ
ಮೋಸದ ಬಾಣ ಬಿಟ್ಟಿ ನನ್ನ ಎದಿಗಿ
ದುಃಖ ತೋರಿಸಿ ವ್ಹಾದಿ ಗಂಡನ ಮನೆಗಿ
ಅಲ್ಲೆಹೆಂಗಾ ಇರ್ತಿ ಹೇಳ ನೀ ಚಂದಾಗಿ
ಗಾಡಿ ಗ್ಯಾರೇಜಕ ತರತಿದ್ನಿ ಗೆಳತಿ ನಾನು ಸೌದತ್ತಿಗಿ
ಬಂದಾಗ ಹಾದ ಹೋಗ ಅಂತಿದ್ದೀ ನಮ್ಮ ಓಣಿಗಿ
ರಿಕ್ಷಾಕ ಬರಸಿನಿ ಗೆಳತಿ ನೀ ಸಿಪಾಯಿ
ಬರಸಲಿಕ ನನ್ನ ಜೋಡಿ ಮಾಡತಿದಿ ನೀ ಬಾಯಿ
ಮಾತ ಬಿಟ್ಟ ಆರ ತಿಂಗಳಾತ
ಈ ಹೀರೋ ರಿಕ್ಷಾ ಡ್ರೈವರ್ನ ಹೆಂಗ ಮರೆತಿ ನೀ ಹೇಳ


ಹೊಡಕೊಂಡ ಬರ್ತಿದ್ದಿ ಗೆಳತಿ ನನ್ನ ರಿಕ್ಷಾ ಬಂದ ನಿಂದರತಿದ್ದಿ ನೀನು ಫಿಕ್ಸ
ನಿನಗ ಕೊಡಿಸಿದ್ನಿ ನಾನು ನಕಲೇಸ ಹಾಕೊಂಡ ಬಂದ ನೀನು ಕೊಡ್ತಿದ್ದಿ ಕಿಸ್ಸ
ನಿನ್ನ ಸಲುವಾಗಿ ಮಾಡಿನಿ ರೊಕ್ಕ ಸಿಕ್ಕಾಪಟ್ಟೆ ನಾ ಹಾಳ
ನೀ ಅಷ್ಟಿನ್ಯಾಕಿ ಯಾಕೆ ಇದ್ದರ ನೀನ ಫೋನ ಹಚ್ಚಿ ಹೇಳ
ನಿ ಇಷ್ಟ ಮೋಸ ಮಾಡಿರ ಕೆಟ್ಟ ಬಯಸಿಲ್ಲ ಕೇಳ
ಎಲ್ಲೇ ಇರು ಹೆಂಗೆ ಇರು ಸುಖವಾಗಿ ನಿ ಬಾಳ
ಪೈಲ್ವಾನರಿಗೆ ಸರಿಸಾಟಿ ಇದ್ದಾವಾ ನಾ
ನಿನ್ನ ಹಿಂದ ಬಿದ್ದ ಗಾಳಿ ಬಿಟ್ಟರ ಹಾರುವಂಗ ಆಗೀನಿ ನಾ


ಅಕಿ ಬೆನ್ನ ಹತ್ತಬಾರದಿತ್ತೋ ಗೆಳೆಯ ಹೃದಯಕ್ಕ ಮಾಡಿ ಹೋಗ್ಯಾಳಲ್ಲೊ ಗಾಯ
ಬೆನ್ನ ಹತ್ತಿದ ಮ್ಯಾಲ ತಿಳಿತ ಅಕೀಯ ಸುಳಿಯ
ಕಡಿಕು ಕೊಟ್ಟ ಹೋದಳಲ್ಲೋ ಕೈಯ
ಕಣ್ಣ ಮುಚ್ಚಿ ಕಣ್ಣ್ ತೇರಿಯುದವಳಗ ಆಗಿ ಹೋದಳಲ್ಲೋ ಮಾಯಾ
ನನಗ ಉಳಿತಲ್ಲೊ ಗೆಳೆಯಾ ಸಾವು ನೋಡು ಒಂದೇ ಕೊನೆಯ
ಫಕೀರಪ್ಪ ಮಾವಾ ಹೇಳಿದ ಬುದ್ದಿ ತಿಳಿಯ
ಅವನ ಮಾತಾ ಕೇಳಿದರ ಹಿಂಗ ಆಗ್ತೀರಲಿಲ್ಲೊ ನನ್ನ ಗೆಳೆಯಾ
ಗಾಡಿ ತರ್ತೀನಿ ಅಂದಾನ ನಿನ್ನ ಗಂಡ
ನಾ ಯಾವತ್ತಿದ್ರು ಇರುತನ ಹಿಂಡ ವೈರಿಗಳ ಗಂಡ

ಸುಮ್ಮಿದ್ದ ಹುಲಿಗೋಳನ್ನ ಕೇನಿಕಿದಿ ತಮ್ಮ
ನಮ್ಮ ಕೈಯಾಗ ಸಿಕ್ಕರ ಆಕ್ಕಿದಿ ನರ್ಮ
ಸಾಹಿತ್ಯದಾಗ ಇರುವುದ ವೈರಿ ಹುಮ್ಮ
ನಮ್ಮ ತಂಟೆಕ ಬಂದ್ರ ಹಿಡಸ್ತೇವ ದಿಮ್ಮಾ
ಪುಂಡಲೀಕ ಭೀಮಶಿ ಇರ್ತಾರ ಕೆಳ ಜೋಡಿ ಸಾಹಿತ್ಯ ಬರಿಯಕ
ನಮ್ಮಣ್ಣ ಎದುರ ಹಾಕೋ ಬೇಕಾದ್ರ ದಮ್ಮ ನಿನಗ ಬಾಳ ಬೇಕ
ನಿಮ್ಮಂಗ ನಿಂತಿಲ್ಲ ಮೂರು ಬಿಟ್ಟ ಹೇಳಾಕ
ಶಿವು ಉಮ್ರಾಣಿ ಜಾನಪದ ಕೇಳಿ ಕೂಗ ಹೊಡೀತಾರ ಜಾನಪದ ಲೋಕ

ಕೈಯ ಕೊಟ್ಟಳಾಲ್ಲೋ ನನ್ನ ಹುಡಗಿ
ಕರುಣೆ ಇಲ್ಲಾ ಕೇಳೋ ದೋಸ್ತ ಕಟುಕ ಹೆಣ್ಣಿಗಿ
ಹೆಣ್ಣಿನ ಮೋಸದ ಬುದ್ಧಿಗಿ ಆ ದೇವರು ಕೂಡ ಮೆಚ್ಚುವುದಿಲ್ಲ ಹಿಂತಾ ಪ್ರೀತಿಗಿ
ಹುಡುಗಿಯರ ಕೇಳ ಗುಂಗ ತೆಲಿಗಿ ಬಡದಂಗ ದಿಂಗ
ಮನಸ ಆತ ಮಂಗ ಹೇಳಲಿ ನಾ ಹೆಂಗ
ಹೀಗಿರುರ ಊರಾಗ ಬಂದ ಕೆಳ ತಿರ್ಗಾತೇನ್ ಹುಚ್ಚರಂಗ
ಹುಡುಗಿಯರು ಸುಳಿ ಇರತೈತಿ ಸೋಮಾರ
ಏನ ಕಮ್ಮಿ ಮಾಡಿಲ್ಲ ನೋಡು ನನಗೆ ದೇವರ

Janpad Song Lyirics |Shivu Umrani|Letest New Janpad Song

JANPAD SONG ENGLISH LYIRICS|Iddurana muddin gelati

Iddurana muddin gelati mansigi hachakond madini prithi
kadiku kai kotta hontalallo belagalilla nann mani jyoti

kai kottalallo nanna hudagi karune illa kelo dosta katuka devarigi
hennina mosada boddigi aa devaru kuda mechudilla hintha prithigi
hudgyara kela gunga teligi badadanga dinga
manasa aat manga helali naa henga
Hirura uraag banda kel tirgaten hucharang
hudgyar suli irtaithi sumaar ean kammi madill nodo nanag devar

Rikshwadaag bartiddi ni kelasakka huva tartiddi ni gadigi hakak
band kundartiddi nanna bajuk nimmouvva iddal gelathi nann bembalk
ninn prithyag kanalill gelathi otta sukh
bitt irodilla anta bhandar muttidi yaak
nann gadi horna kelidar bartiddi bagilak yaak
adnell maribekandr aagtaiti bal dukh
bir devar jatryag kudidi muru varush aat gelathi nann hinda tirugidi

jagdishan nova kotta hodi mansigi mosad baanaa bitti nann edigi
dukh torisi vhaadi gandan manigi alleheng irthi hel ni chandaagi
gaadi gyarejak tartiddni gelathi naanu soudattigi
bandag haad hog antiddi namma Onigi
Rikshwaka barsini gelathi ni sipahi
barslikk nann jodi madatiddi bayi
maat bitt aar tingalat e hero rikhaw driveran heng marati ni hel

hudkond bartiddi gelathi nann rikshaw band nindartiddi ninu fix
ninn kodsidni nanu nakles hakond band ninu kodatiddi kiss
ninn saluvagi madini rokk sikkapatte naa haal
ni ashtinyaki iddar neen phone hachi hel
ni ishat mosa madir kett bayaslill kel
elle iru hege iru sukhvagi ni baal
pailwanrige sarisaati iddava naa
ninn hinda bidd gali bittar haruvang aagini naa

Aki benn hattabarditto geleya hrudayakk madi hogyalallo gaya
benn hattid myal tilitu akiya suliya kadiku kotta hodalallo kaiyya
kanna muchi kanna teriyudvalaga aagi hodalallo maya
nanag ulitallo geleya savu nodu onde koneya
fakirappa mava helid buddi tiliya
avan maat kelidar hinga agatirlillo geleya
gadi tartini andaan ninn gand
naa yavattidru irutan hind vairigal gand

Summidd huligolanna kenikidi tamma
namm kaiyag sikkaraagtiddi naram
sahityadag iruvudu vairi humma
namma tantek bandra hidasteva dimma
pundalika bhimashi irtar kela jodi sahitya bariyak
namanna eduru hako bekadra damma ninag bal bek
nimmanga nintilla muru bitta helaak
shivu umrani janpad keli kuga hoditar janpad lok

kai kottalallo nanna hudagi karune illa kelo dosta katuka devarigi
hennina mosada boddigi aa devaru kuda mechudilla hintha prithigi
hudgyara kela gunga teligi badadanga dinga
manasa aat manga helali naa henga
Hirura uraag banda kel tirgaten hucharang
hudgyar suli irtaithi sumaar ean kammi madill nodo nanag devar

LYIRICS BY || PUNDALIKJIVANNAVAR &BHIMASHI KEELI
SINGING BY || SHIVU UMRANI


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।

1 Comment

BgrfItOUjG · June 30, 2021 at 12:29 am

IBkfwirsjxte

Comments are closed.