janpad song lyirics |hudagi kansinyag band|basha khan
janpad song lyirics |hudagi kansinyag band|basha khan
new janpad song 2021 by basha khan bijapur
ಹುಡುಗಿ ಕನಸನ್ಯಾಗ ಬಂದ ದಿನ ಕಾಡ್ತಾಳ
ಬಾಜು ಮನಿ ಪಡ್ಡಿ ನಿದ್ದಿ ನನ್ನ ಕೆಡಿಸ್ಯಾಳ
ಸೋನಿ ಮಾಡಿ ಮಾಡಿ ನನ್ನ ತೆಲಿ ಕೆಡಿಸ್ಯಾಳ
ಗೆಳೆಯ ಕೇಳೋ ಗೆಳೆಯಾ
ಚರಣ್ 1
ಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾ
ಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾ
ಕಿಡಕ್ಯಾಗಿಂದ ನನ್ನ ಕಣ್ಣು ಹೊಡಿತಾಳ
ಹುಡುಗಿ ಕನಸನ್ಯಾಗ ಬಂದ ದಿನ ಕಾಡ್ತಾಳ
ಬಾಜು ಮನಿ ಪಡ್ಡಿ ನಿದ್ದಿ ನನ್ನ ಕೆಡಿಸ್ಯಾಳ
ಸೋನಿ ಮಾಡಿ ಮಾಡಿ ನನ್ನ ತೆಲಿ ಕೆಡಿಸ್ಯಾಳ
ಗೆಳೆಯ ಕೇಳೋ ಗೆಳೆಯಾ
ಚರಣ್ 2
ರಾತ್ರಿ ಕತ್ತಲಾಗ ನಮ್ಮನಿ ಹಿತ್ತಲಾಗ
ತೆಕ್ಕಿ ಬಡದಾಳೋ ಬಂದ್ ಕರೆಂಟಿಲ್ಲದಾಗ
ರಾತ್ರಿ ಕತ್ತಲಾಗ ನಮ್ಮನಿ ಹಿತ್ತಲಾಗ
ತೆಕ್ಕಿ ಬಡದಾಳೋ ಬಂದ್ ಕರೆಂಟಿಲ್ಲದಾಗ
ಕುರಿ ದಡ್ಡಿಯಾಗ ಮುತ್ತೊಂದು ಕೊಟ್ಟಾಳ
ಹುಡುಗಿ ಕನಸನ್ಯಾಗ ಬಂದ ದಿನ ಕಾಡ್ತಾಳ
ಬಾಜು ಮನಿ ಪಡ್ಡಿ ನಿದ್ದಿ ನನ್ನ ಕೆಡಿಸ್ಯಾಳ
ಸೋನಿ ಮಾಡಿ ಮಾಡಿ ನನ್ನ ತೆಲಿ ಕೆಡಿಸ್ಯಾಳ
ಗೆಳೆಯ ಕೇಳೋ ಗೆಳೆಯಾ
ಚರಣ್ 3
ಹುಬ್ಬ ಕುನಸ್ಯಾಡಿ ಮಬ್ಬ ನನಗ ಮಾಡಿ
ಮಾವಾ ಮಾವಾ ಅಂತ ನನ್ನ ಮಾಡ್ಯಾಳ ಮೊಡಿ
ಹುಬ್ಬ ಕುನಸ್ಯಾಡಿ ಮಬ್ಬ ನನಗ ಮಾಡಿ
ಮಾವಾ ಮಾವಾ ಅಂತ ನನ್ನ ಮಾಡ್ಯಾಳ ಮೊಡಿ
ಇಕಿ ಗ್ಯಾರಂಟಿ ಬೆಂಡ್ ಬಾಜಾ ಉದಸ್ತಾಳ
ಹುಡುಗಿ ಕನಸನ್ಯಾಗ ಬಂದ ದಿನ ಕಾಡ್ತಾಳ
ಬಾಜು ಮನಿ ಪಡ್ಡಿ ನಿದ್ದಿ ನನ್ನ ಕೆಡಿಸ್ಯಾಳ
ಸೋನಿ ಮಾಡಿ ಮಾಡಿ ನನ್ನ ತೆಲಿ ಕೆಡಿಸ್ಯಾಳ
ಗೆಳೆಯ ಕೇಳೋ ಗೆಳೆಯಾ
ಗೆಳೆಯ ಕೇಳೋ ಗೆಳೆಯಾ
lyirics & singing by BASHA KHAN
whacth full song on youtube
kannada lyirics in English janpad song
hudagi kansnyag band dina kadatal
baju mani paddi niddi nanna kedisyal
sonni madi madi nanna teli kedisyal
geleya kelo geleya
|1|
godiya banna| bekkin kanna |naduvu sanna nodi |nodi sadalaato chonna|
godiya banna| bekkin kanna |naduvu sanna nodi |nodi sadalaato chonna|
kidkyaginda nanna kanna hoditala|
hudagi kansnyag band dina kadatal
baju mani paddi niddi nanna kedisyal
sonni madi madi nanna teli kedisyal
geleya kelo geleya
|2|
Ratri kattalaga | nammani hittalaga|tekki badadalo | band karentilladaga|
Ratri kattalaga | nammani hittalaga|tekki badadalo | band karentilladaga|
Kuri daddyag muttondu kottal||
hudagi kansnyag band dina kadatal
baju mani paddi niddi nanna kedisyal
sonni madi madi nanna teli kedisyal
geleya kelo geleya
|3|
Hubba kunisyadi | mabba nanag madi|mava mava anta| nanna madyala modi|
Hubba kunisyadi | mabba nanag madi|mava mava anta| nanna madyala modi|
Iki gyaranti band baaja| udastaal ||
hudagi kansnyag band dina kadatal
baju mani paddi niddi nanna kedisyal
sonni madi madi nanna teli kedisyal
geleya kelo geleya
lyirics & singing by BASHA KHAN
1 Comment
A Bar Mmavan Magal Kannada Janpad Song Lyirics|Shrishail Kagal Janpad geete – MAND MOULYA · July 16, 2021 at 11:06 am
[…] janpad song lyirics |hudagi kansinyag band|basha khan […]
Comments are closed.