JANPAD LYIRICS|KANNADA NATYA GEETHE|YAMAN KUMAR|SWARGAKKE PATTARA BAREDE

Published by mandmoulya on

ಶ್ರೀ ಪಂಡಿತ ಪುಟ್ಟರಾಜ್ ಗವಾಯಿ ಗಳ ಆಶೀರ್ವಾದದೊಂದಿಗೆ
ಈ ಗೀತೆಗೆ ಸಾಹಿತ್ಯ ಬರೆದವರು ಯಮನ್ ಕುಮಾರ್ ಗಿರಿಸಾಗರ್. ಹಾಡಿದವರು ಯಮನ್ ಕುಮಾರ್ ಗಿರಿಸಾಗರ್. ಮಂಜುಳಾ ಶಿರೋಳ.
ಸಂಗೀತ ಬಳಗ . ಶ್ರೀ ವಿವೇಕಾನಂದ ಮ್ಯೂಸಿಕ್ಲ್ ನೈಟ್ ಗಿರಿಸಾಗರ್
ಯಮನ್ ಕುಮಾರ್ ಗಿರಿಸಾಗರ್ ಸಾವಿರಾರು ನಾಟ್ಯ ಗೀತೆಗಳು ಹಾಡಿದ್ದಾರೆ ಚಿಕ್ಕ ವಯಸ್ಸಿನಿಂದ್ ಸಂಗೀತದಲ್ಲಿ ರುಚಿ ಇದ್ದ ಯಮನ್ಕುಮಾರ್ ಹಲವಾರು ಸಂಗೀತದ ವಾದ್ಯಗಳು ನುಡಿಸುತ್ತಾರೆ ಸಾವಿರಾರು ನಾಟಕದಲ್ಲಿ ಹಿನ್ನೆಲೆ ಗಾಯಕ್ರಾಗಿ ರಂಗ್ ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ

WACTH THIS VIDEO FULL SONG AOUDIO

JANPAD LYIRICS|KANNADA NATYA GEETHE|YAMAN KUMAR|SWARGAKKE PATTARA BAREDE

ಗಂಡು >>
ಸ್ವರ್ಗಕ್ಕೆ ಪತ್ರ ಬರೆದೆ ಸ್ವರ್ಗದಲ್ಲಿ ನಿನ್ನ ಜೊತೆಗಿರುವೆ
ಸ್ವರ್ಗಕ್ಕೆ ಪತ್ರ ಬರೆದೆ ಸ್ವರ್ಗದಲ್ಲಿ ನಿನ್ನ ಜೊತೆಗಿರುವೆ
ಶ್ರೀಮತಿ ಇಂದಿಗೂ ನಿನ್ನನು ಬಿಟ್ಟಿರಲಾರೆನು ನಾನು ಎಂದೆಂದಿಗೂ

ಹೆಣ್ಣು >>
ದೇವರಿಗೆ ಬೇಡಿ ಕೊಳ್ಳುವೆ ನುಡಿದಂತೆ ನಡೆದು ನಾ ಬರುವೆ
ದೇವರಿಗೆ ಬೇಡಿ ಕೊಳ್ಳುವೆ ನುಡಿದಂತೆ ನಡೆದು ನಾ ಬರುವೆ
ಎಂದಿಗೂ ನಿನ್ನನು ಅಗಲಿರಲಾರೆನು ನಾನು ಎಂದೆಂದಿಗೂ

ಗಂಡು >>।೧।
ನನ್ನೊಡತಿಯೇ ನಿನಗೆ ಮಲ್ಲಿಗೆಯ ತಂದಿರುವೆ
ನೀಡೊಮ್ಮೆ ನಿನ್ನ ಮುಡಿಯ ಕೈಯಾರ ಮೂಡಿಸುವೆನು

ಹೆಣ್ಣು >>
ನನ್ನೊಡೆಯ ನೀ ನನಗೆ ಈ ಜೀವಾ ಕಾದಿರಲು
ನೀ ತಂಡ ಮಲ್ಲಿಗೆಯು ನನ್ನನ್ನು ಮೂಡಿಸುವೆಯಾ

ಗಂಡು >>
ಈ ಬಂಧನ ನಿನ್ನ ಸ್ಪಂದನ ನೀ ನೀಡು ಬಾ ಸಿಹಿ ಚುಂಬನ
ನನ್ನ ನೀ ಸೇರಲು …… ……..

ಹೆಣ್ಣು >>
ದೇವರಿಗೆ ಬೇಡಿ ಕೊಳ್ಳುವೆ ನುಡಿದಂತೆ ನಡೆದು ನಾ ಬರುವೆ
ದೇವರಿಗೆ ಬೇಡಿ ಕೊಳ್ಳುವೆ ನುಡಿದಂತೆ ನಡೆದು ನಾ ಬರುವೆ

ಹೆಣ್ಣು >>।೨।
ಈ ನಿನ್ನ ತೋಳೊಳಗೆ ಆಸರೆಯ ಬೇಡಿರಲು
ಏಳೇಳು ಜನಮದಲಿ ನೀ ನನ್ನ ಪತಿಯಿರಲು

ಗಂಡು >>
ಓ ಗೆಳತಿ ನಿನಗಾಗಿ ನದಿಗೆದರು ಈಜುವೆ ನಾ
ಸಮುದ್ರದ ಅಲೆಯಲ್ಲಿ ನಿನ್ನ ಹೆಸರು ಬರೆಯುವೆ ನಾ

ಹೆಣ್ಣು >>
ನಿನ್ನ ಮಾತಿಗೆ ಮರುಳಾದೆನು ನಿನ್ನ ಪ್ರೀತಿಗೆ ಮನ ಸೋತೆನು
ಬಿಡೆನು ಎಂದೆಂದಿಗೂ …….. ………

ಗಂಡು >>
ಸ್ವರ್ಗಕ್ಕೆ ಪತ್ರ ಬರೆದೆ ಸ್ವರ್ಗದಲ್ಲಿ ನಿನ್ನ ಜೊತೆಗಿರುವೆ
ಸ್ವರ್ಗಕ್ಕೆ ಪತ್ರ ಬರೆದೆ ಸ್ವರ್ಗದಲ್ಲಿ ನಿನ್ನ ಜೊತೆಗಿರುವೆ
ಶ್ರೀಮತಿ ಇಂದಿಗೂ ನಿನ್ನನು ಬಿಟ್ಟಿರಲಾರೆನು ನಾನು ಎಂದೆಂದಿಗೂ

ಹೆಣ್ಣು >>
ದೇವರಿಗೆ ಬೇಡಿ ಕೊಳ್ಳುವೆ ನುಡಿದಂತೆ ನಡೆದು ನಾ ಬರುವೆ
ದೇವರಿಗೆ ಬೇಡಿ ಕೊಳ್ಳುವೆ ನುಡಿದಂತೆ ನಡೆದು ನಾ ಬರುವೆ
ಎಂದಿಗೂ ನಿನ್ನನು ಅಗಲಿರಲಾರೆನು ನಾನು ಎಂದೆಂದಿಗೂ

kannada Lyirics English langauge

MALE>>
Swargakke patra barede || swargdalli ninn jotegiruve ||
Swargakke patra barede || swargdalli ninn jotegiruve ||
shrimathi endigu ninnannu bittirlaarenu nanu endendigu ||

FIMAL>>
Devarige bedikolluve || nudidante nadedu naa baruve ||
Devarige bedikolluve || nudidante nadedu naa baruve ||
Endigu ninnannu Agaliralaarenu naanu Endendigu ||

MALE>>|1|
Nannodatiye ninage malligeya tandiruve
nidomme ninna mudiya kaiyaare mudisuve

FIMAL>>
nannodeya ni nanage e jiva kadiralu
ni tanda malligeyu nannannu mudisuveya

MALE>>
E bandhana spandana ni nidu ba sihi chumbana

FIMAL>>
Devarige bedikolluve || nudidante nadedu naa baruve ||
Devarige bedikolluve || nudidante nadedu naa baruve ||
Endigu ninnannu Agaliralaarenu naanu Endendigu ||

FIMAL>>|2|
E ninna Tololage Asareya Bediralu
Elelu Janmadali Ni nanna pati iralu

MALE>>
O gelati ninagaagi nadigedaru ijuve naa
Samudrada Aleyalli Ninna hesaru bareyuve naa

FIMAL>>|
Ninna matige maruladenu ninna pritige mana sotenu
bidenu Endendigu…………….

MALE>>
Swargakke patra barede || swargdalli ninn jotegiruve ||
Swargakke patra barede || swargdalli ninn jotegiruve ||
shrimathi endigu ninnannu bittirlaarenu nanu endendigu ||

FIMAL>>
Devarige bedikolluve || nudidante nadedu naa baruve ||
Devarige bedikolluve || nudidante nadedu naa baruve ||
Endigu ninnannu Agaliralaarenu naanu Endendigu ||

LYIRICS & SINGING BY || YAMAN KUMAR GIRISAGAR & MANJULA SHIROL

WACTH THIS VIDEO FULL SONG AOUDIO

mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।