JANPAD LOVE SONG STATUS & LYRICS || SHARISHAIL KAGAL|| KANNADA STATUS
JANPAD LOVE SONG STATUS & LYRICS || SHARISHAIL KAGAL|| KANNADA STATUS
ಸಾಹಿತ್ಯ ಶ್ರೀ ಶೈಲ ಕಾಗಲ್ ಮಲಘಾಣ
ಹಾಡಿದವರು ಶ್ರೀ ಶೈಲ ಕಾಗಲ್ ಮಲಘಾಣ
ಸಂಗೀತ ಮಾರುತಿ ಮೀರಜಾಕರ್
LYRICS & SINGING BY SHRISHAIL KAGAKL
MUSIC MARUTI MIRAJAKAR
ಚುಪಾನ್ ಚೂರಿ ಬೆನ್ನಾಗ ಚುಚ್ಚಿ ಹೋದೆಲ್ಲ ಪಾರಾಗಿ
ನಾನು ನೀನು ಕೂಡಿ ಮಾಡಿದ ಪ್ರೀತಿ ಹೋತಲ್ಲ ಹಾಳಾಗಿ
ಕರಗಿ ಹೋತಲ್ಲ ನೀರಾಗಿ
ಚುಪಾನ್ ಚೂರಿ ಬೆನ್ನಾಗ ಚುಚ್ಚಿ ಹೋದೆಲ್ಲ ಪಾರಾಗಿ
ನಾನು ನೀನು ಕೂಡಿ ಮಾಡಿದ ಪ್ರೀತಿ ಹೋತಲ್ಲ ಹಾಳಾಗಿ
ಕರಗಿ ಹೋತಲ್ಲ ನೀರಾಗಿ
ಚರಣ್ ೧; ಗಂಡನ್ ಕೈಯ್ಯ ಹಿಡಿದೆಲ್ಲ ನೀ ಕಟಕೋಂಡ್ ಬಾಸಿಂಗ ಹಣಿಗಿ ಗೆಳೆಯಾನ ಮರತ್ ಹೊಂಟೇನ ಗೆಳತೀ ನೀ ಗಂಡನ ಮಣಿಗಿ ನಿನ್ನ ಪ್ರೀತಿ ಮಾಡಬಾರದ್ ಮಾಡಿ ನಾನು ಹುಚ್ಚಬರಾಗಿ ನಿನ್ನ ಪ್ರೀತಿ ಮಾಡಬಾರದ್ ಮಾಡಿ ನಾನು ಹುಚ್ಚಬರಾಗಿ ಕಟಗರ ಕೈಯ್ಯಾಗ ಕೊಟ್ಟ ಹೋದೆಲ್ಲ ಕೊಯ್ಯಾಕ ನನ್ನ ಕುತಗಿ ನಿನ್ನ ನಂಬಿದ್ನಿ ಯೇಟ್ಟ್ ಹುಡಗಿ ಚುಪಾನ್ ಚೂರಿ ಬೆನ್ನಾಗ ಚುಚ್ಚಿ ಹೋದೆಲ್ಲ ಪಾರಾಗಿ ನಾನು ನೀನು ಕೂಡಿ ಮಾಡಿದ ಪ್ರೀತಿ ಹೋತಲ್ಲ ಹಾಳಾಗಿ ಕರಗಿ ಹೋತಲ್ಲ ನೀರಾಗಿ
ಚರಣ್ ೨;
ಉಡಿಯಕ್ಕಿ ಹಾಕೊಂಡ್ ಊರ ದಾಟಿ ಬಂದೆಲ್ಲ ಅಗಸಿಗಿ ಕಾಲ್ ತೋಳದ ಕನ್ಯದಾನ ಮಾಡಂದ್ರು ನಿಮ್ಮ ಅಣ್ಣನಿಗಿ ನನ್ನ ಪ್ರೀತಿ ಹಾರದಂಗ್ ಕಣ್ಣಾಗ ನೋಡ ನೀರಿನ ಹೋಳಿಯಾಗಿ ನನ್ನ ಪ್ರೀತಿ ಹಾರದಂಗ್ ಕಣ್ಣಾಗ ನೋಡ ನೀರಿನ ಹೋಳಿಯಾಗಿ ನಿನ್ನ ಚಿಂತಿ ಮರಿಯಾಕ್ ಮತ್ತೇನ ಮಾಡಲಿ ಕುಡೀತೀನಿ ಬಾರಿಗಿ ಹೋಗಿ ನನ್ನ ದುಃಖ ಹೇಳಲಿ ಯಾರಿಗಿ ಚುಪಾನ್ ಚೂರಿ ಬೆನ್ನಾಗ ಚುಚ್ಚಿ ಹೋದೆಲ್ಲ ಪಾರಾಗಿ ನಾನು ನೀನು ಕೂಡಿ ಮಾಡಿದ ಪ್ರೀತಿ ಹೋತಲ್ಲ ಹಾಳಾಗಿ ಕರಗಿ ಹೋತಲ್ಲ ನೀರಾಗಿ
ಚರಣ್ ೩;
ನಿನ್ನ ಚಿಂತೆಯಲಿ ಸಾಯಿತಿನಿ ಗೆಳತಿ ನಾನು ಮರ್ಮರುಗಿ ಊಟ ನಿದ್ದೆ ಇಲ್ಲ ಕುಂತಿನಿ ಗೆಳತಿ ಹಾಸಿಗಿಗಿ ಮೂಲಾಗಿ ನನಗ ತಿಳಿಯಲಿಲ್ಲ ನೀ ಮೋಸ ಮಾಡೋದು ಈ ನನ್ನ ಪ್ರೀತಿಗಿ ನನಗ ತಿಳಿಯಲಿಲ್ಲ ನೀ ಮೋಸ ಮಾಡೋದು ಈ ನನ್ನ ಪ್ರೀತಿಗಿ ಇಂದ ಹೋಗಿನಿ ಎಂದ್ ಬರತಿ ಹೇಳ ಹೊಳ್ಳಿ ತವರಿಗಿ ಅಂದ ಬರಾತೇನ್ ಭೇಟ್ಟಿಗಿ ಚುಪಾನ್ ಚೂರಿ ಬೆನ್ನಾಗ ಚುಚ್ಚಿ ಹೋದೆಲ್ಲ ಪಾರಾಗಿ ನಾನು ನೀನು ಕೂಡಿ ಮಾಡಿದ ಪ್ರೀತಿ ಹೋತಲ್ಲ ಹಾಳಾಗಿ ಕರಗಿ ಹೋತಲ್ಲ ನೀರಾಗಿ
ಚರಣ್ ೪; ಮದುವಿ ಸುದ್ದಿ ಕೇಳಿ ಮಡಚಿಲ್ಲ ನೋಡ ಹಾಸಿದ ಹಾಸಿಗಿ ಸಿಟ್ಟ ಬಂದರು ಅಟ್ಟಿಸಿ ಕೊಂಡೀನಿ ಹೇಳಲಿ ಯಾರಿಗಿ ಮೊದಲಿನ ಪ್ರೀತಿ ಉಳಿಲಿಲ್ಲ ಒಡೆದು ಹೋಯಿತು ಚೂರಾಗಿ ಮೊದಲಿನ ಪ್ರೀತಿ ಉಳಿಲಿಲ್ಲ ಒಡೆದು ಹೋಯಿತು ಚೂರಾಗಿ ಕಟ್ಟಂತ ಬಾಯಿ ಬಿಟ್ಟ ಚಟ್ಟಂತ ಎಲ್ಲೆರ ಹೇಳಿದಿ ಯಾರಿಗಿ ಗೊತ್ತ ಇರಲಿ ನಮ್ಮಿಬ್ಬರಿಗಿ ಚುಪಾನ್ ಚೂರಿ ಬೆನ್ನಾಗ ಚುಚ್ಚಿ ಹೋದೆಲ್ಲ ಪಾರಾಗಿ ನಾನು ನೀನು ಕೂಡಿ ಮಾಡಿದ ಪ್ರೀತಿ ಹೋತಲ್ಲ ಹಾಳಾಗ ಕರಗಿ ಹೋತಲ್ಲ ನೀರಾಗಿ
ಚರಣ್ ೫; ಏನು ತಿಳಿಯದೆ ಎಲ್ಲೆಲ್ಲಿ ಅಲೆದಿನಿ ನಾ ನಿನ್ನ ಸಲುವಾಗಿ ಆದದ್ದು ಆಗಲೆಂತ್ ಸಿಟ್ಟಾಗಿ ನಿಂತೀನಿ ಸಾವಿಗೆ ಶರಣಾಗಿ ದೂರಿಂದ ಸಾಕ ಮಾರಿಯ ತೋರಸ ಹೊಕ್ಕಿನಿ ಹಾಳಾಗಿ ದೂರಿಂದ ಸಾಕ ಮಾರಿಯ ತೋರಸ ಹೊಕ್ಕಿನಿ ಹಾಳಾಗಿ ಕಡಿ ಮಾರಿ ನೋಡಿ ಸಾಯಾಕ ಉಸಲ ಹಿಡಿದಿನಿ ನಿನಗಾಗಿ ಸತ್ತರೆ ಬಾ ನನ್ನ ಮಣ್ಣಿಗಿ ಚುಪಾನ್ ಚೂರಿ ಬೆನ್ನಾಗ ಚುಚ್ಚಿ ಹೋದೆಲ್ಲ ಪಾರಾಗಿ ನಾನು ನೀನು ಕೂಡಿ ಮಾಡಿದ ಪ್ರೀತಿ ಹೋತಲ್ಲ ಹಾಳಾಗಿ ಕರಗಿ ಹೋತಲ್ಲ ನೀರಾಗಿ ಸಾಹಿತ್ಯ ಶ್ರೀ ಶೈಲ ಕಾಗಲ್ ಮಲಘಾಣ ಹಾಡಿದವರು ಶ್ರೀ ಶೈಲ ಕಾಗಲ್ ಮಲಘಾಣ ಸಂಗೀತ ಮಾರುತಿ ಮೀರಜಾಕರ್ LYIRICS & SINGING BY SHRISHAIL KAGAKL MUSIC MARUTI MIRAJAKAR
janapad song lyrics in English
Cupan Churi Bennaga Chucci Hodella Paragi
Nanu Ninu Kuḍi Maḍida Priti Hotalla Halagi
Karagi Hotalla Niragi
Cupan Churi Bennaga Chucci Hodella Paragi
Nanu Ninu Kuḍi Maḍida Priti Hotalla Halagi
Karagi Hotalla Niragi
1] Gaṇḍan Kaiyya Hiḍidella Ni Kaṭakoṇḍ Basinga Haṇigi
Geḷeyana Marat Hoṇṭena Geḷati Ni Gaṇḍana Maṇigi
Ninna Priti Maḍabarad Maḍi Nanu Huccabaragi
Ninna Priti Maḍabarad Maḍi Nanu Huccabaragi
Kaṭagara Kaiyyaga Koṭṭa Hodella Koyyaka Nanna Kutagi
Ninna Nambidni Yeṭṭ Huḍagi
Cupan Churi Bennaga Chucci Hodella Paragi
Nanu Ninu Kuḍi Maḍida Priti Hotalla Halagi
Karagi Hotalla Niragi
2]
Uḍiyakki Hakoṇḍ ura Daṭi Bandella Agasigi
Kal Toḷada Kanyadana Maḍandru Nimma Aṇṇanigi
Nanna Priti Haradang Kaṇṇaga Noḍa Nirina Hoḷiyagi
Nanna Priti Haradaṅg Kaṇṇaga Noḍa Nirina Hoḷiyagi
Ninna Cinti Mariyak Mattena Maḍali Kuḍitini Barigi
Hogi Nanna Duḥkha Heḷali Yarigi
Cupan Churi Bennaga Chucci Hodella Paragi
Nanu Ninu Kuḍi Maḍida Priti Hotalla Halagi
Karagi Hotalla Niragi
3]
Ninna Cinteyali Sayitini Geḷati Nanu Marmarugi
uṭa Nidde Illa Kuntini Geḷati Hasigigi Mulagi
Nanaga Tiḷiyalilla Ni Mosa Maḍodu e Nanna Pritigi
Nanaga Tiḷiyalilla Nī Mōsa Māḍōdu e Nanna Pritigi
Inda Hogini End Barati Heḷa Hoḷḷi Tavarigi
Anda Baraten Bheṭṭigi
Cupan Churi Bennaga Chucci Hodella Paragi
Nanu Ninu Kuḍi Maḍida Priti Hotalla Halagi
Karagi Hotalla Niragi
4];
Maduvi Suddi Keḷi Maḍacilla Noḍa Hasida Hasigi
Siṭṭa Bandaru Aṭṭisi Koṇḍini Heḷali Yarigi
Modalina Priti Uḷililla Oḍedu Hoyitu Churagi
Modalina Priti Uḷililla Oḍedu Hoyitu Churagi
Kaṭṭanta Bayi Biṭṭa Caṭṭanta Ellera Heḷidi Yarigi
Gotta Irali Nammibbarigi
Cupan Churi Bennaga Chucci Hodella Paragi
Nanu Ninu Kuḍi Maḍida Priti Hotalla Halagi
Karagi Hotalla Niragi 5;
Enu Tiḷiyade Ellelli Aledini Na Ninna Saluvagi
Adaddu Agalent Siṭṭagi Nintini Savige Sharaṇagi
Durinda Saka Mariya Torasa Hokkini Halagi
Durinda Saka Mariya Torasa Hokkini Halagi
Kaḍi Mari Noḍi Sayaka Usala Hiḍidini Ninagagi
Sattare Ba Nanna Maṇṇigi
Cupan Churi Bennaga Chucci Hodella Paragi
Nanu Ninu Kuḍi Maḍida Priti Hotalla Halagi
Karagi Hotalla Niragi