JANPAD LYIRICS|KANNADA NATYA GEETHE|YAMAN KUMAR|SWARGAKKE PATTARA BAREDE

ಶ್ರೀ ಪಂಡಿತ ಪುಟ್ಟರಾಜ್ ಗವಾಯಿ ಗಳ ಆಶೀರ್ವಾದದೊಂದಿಗೆಈ ಗೀತೆಗೆ ಸಾಹಿತ್ಯ ಬರೆದವರು ಯಮನ್ ಕುಮಾರ್ ಗಿರಿಸಾಗರ್. ಹಾಡಿದವರು ಯಮನ್ ಕುಮಾರ್ ಗಿರಿಸಾಗರ್. ಮಂಜುಳಾ ಶಿರೋಳ.ಸಂಗೀತ ಬಳಗ . ಶ್ರೀ ವಿವೇಕಾನಂದ ಮ್ಯೂಸಿಕ್ಲ್ ನೈಟ್ ಗಿರಿಸಾಗರ್ಯಮನ್ ಕುಮಾರ್ ಗಿರಿಸಾಗರ್ ಸಾವಿರಾರು ನಾಟ್ಯ ಗೀತೆಗಳು ಹಾಡಿದ್ದಾರೆ ಚಿಕ್ಕ ವಯಸ್ಸಿನಿಂದ್ ಸಂಗೀತದಲ್ಲಿ ರುಚಿ ಇದ್ದ ಯಮನ್ಕುಮಾರ್ ಹಲವಾರು ಸಂಗೀತದ ವಾದ್ಯಗಳು ನುಡಿಸುತ್ತಾರೆ ಸಾವಿರಾರು ನಾಟಕದಲ್ಲಿ ಹಿನ್ನೆಲೆ ಗಾಯಕ್ರಾಗಿ ರಂಗ್ ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ JANPAD Read more…

Anda Chand Aishwarya|Janpad Song Lyirics

ಸಾಹಿತ್ಯ ಮತ್ತು ಹಾಡಿದವರು ।।ಯಮನ್ ಕುಮಾರ್ ಗಿರಿಸಾಗರ ಯಮನ್ ಕುಮಾರ್ ಗಿರಿಸಾಗರ ನಮ್ಮ ಉತ್ತರ ಕರ್ನಾಟಕದ ರಂಗಭೂಮಿ ಸಂಗೀತ್ ಕಲಾವಿದರು ಮೂರ್ತಿ ಚಿಕ್ಕದಾಗಿದ್ದರೂ ಕೀರ್ತಿ ದೊಡ್ಡದು ಅನ್ನುವ ಹಾಗೆ ಸಂಗೀತ್ ದಲ್ಲಿ ಕೆಯ್ಬೋರ್ಡ್ ರಿದಮ್ ಪ್ಯಾಡ್ ಬಾರಿಸುತ್ತ ತಮ್ಮ ಸೇವೆ ಇವತ್ತಿಗೂ ಸಲ್ಲಿಸುತ್ತಾ ಇದ್ದಾರೆ ಸಾವಿರಾರು ನಾಟ್ಯ ಗೀತೆ ಯನ್ನು ಹಾದಿ ಉತ್ತರ ಕರ್ನಾಟಕ್ ಜನರಿಗೆ ಮನೋರಂಜನಾ ಮಾಡುತಿದ್ದರೆ ಸಾವಿರಾರು ಹಾಡುವಳಗಿನ ಇದು ಒಂದು ಹಾಡು ಅಂದ ಚಂದ ಐಶ್ವರ್ಯ Read more…

janpad song lyirics |hudagi kansinyag band|basha khan

janpad song lyirics |hudagi kansinyag band|basha khan new janpad song 2021 by basha khan bijapur ಹುಡುಗಿ ಕನಸನ್ಯಾಗ ಬಂದ ದಿನ ಕಾಡ್ತಾಳಬಾಜು ಮನಿ ಪಡ್ಡಿ ನಿದ್ದಿ ನನ್ನ ಕೆಡಿಸ್ಯಾಳಸೋನಿ ಮಾಡಿ ಮಾಡಿ ನನ್ನ ತೆಲಿ ಕೆಡಿಸ್ಯಾಳಗೆಳೆಯ ಕೇಳೋ ಗೆಳೆಯಾ ಚರಣ್ 1ಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾಕಿಡಕ್ಯಾಗಿಂದ Read more…

Manasillad Gandan Jodi Kannada Janpad Song Lyirics

Manasillad Gandan Jodi Kannada Janpad Song Lyirics ಹೆಣ್ಣು ।।ಮಸಿಲ್ಲದ ಗಂಡನ ಜೋಡಿ ಬಾಳುದಾಗಲಿಲ್ಲ ಕೂಡಿ ಅದಕ್ಕಾಗಿ ಬಂದೀನಿ ಗೆಳೆಯಾ ಓಡಿ ಓ … ನಿನ್ನ ಪ್ರೀತಿ ಮಾಡೈತಿ ಏನೋ ಮೋಡಿಗಂಡು ।।ಕೈ ಹಿಡದ ಗಂಡನ್ ಬೆರೆತ ಬಂದಿ ಯಾಕ್ ನೀನು ಓಡಿ ಸರಿ ಅಲ್ಲ ಗೆಳತಿ ಹಿಂತಾ ಚಾಳಿ ಓ ಓ ಓ ನನ್ನ ಪ್ರೀತಿಗಿ ತರಬ್ಯಾಡ ನೀನು ದಾಳಿ ಹೆಣ್ಣು।೧।ಗಂಡನ ಬಾಗಲಾಗ ನನಗ ಎಳ್ಳಷ್ಟು ನೆಮ್ಮದಿ Read more…

Chin-Ka-Virus-Corona-Hindi-song-Lyirics-Basha-khan

Chin Ka Virus चीन का वायरस | Corona Hindi song Lyrics |Basha khan

Chin Ka Virus चीन का वायरस | Corona Hindi song Lyrics | Basha khan चीन का वायरस फैला देखो

चीन का वायरस फैला दुनिया का कोना कोना

जान लेना है ए बीमारी जिसका नाम कोरोनना

भैया डरोना छोडो रोना धोना

अबतो खुदा से तौबा दिल से तुम करोना

एक दूसरे से अब मीलाओ ना हाथ

दूर दूर रहना अगर करनी है बात

एक दूजे को छूने से होगा घात

बूढे बचें जवान सबको देदो खबर

कुछ दिन के लिए अब छोडोना घर

खांसी सर्दी जुकाम है अगर

Serena Williams Told ? Tennis legend Serena Williams announced iPhone 14, Analyst updates 2022 English Funny jokes For You santa banta mand moulya ke jokes hindi Dream House For Sale jokes santa banta New Qoutes 2022 Hindi|अनमोल कोट्स सुविचार 2022 |About Life Changing Qoutes APJ ABDUL KALAM
Serena Williams Told ? Tennis legend Serena Williams announced iPhone 14, Analyst updates 2022 English Funny jokes For You santa banta mand moulya ke jokes hindi Dream House For Sale jokes santa banta New Qoutes 2022 Hindi|अनमोल कोट्स सुविचार 2022 |About Life Changing Qoutes APJ ABDUL KALAM