Bijapur Dholak Ke Geet Lyrics In Hindi|Shadi Ke Dakhani Geet Lyirics Hindi English

Ehsan Mere Dilpe Tumhara Hai Dosto|Bijapur Dholak Ke Geet Lyrics In Hindi English| दोस्तों ढोलक के गीत बीजापुर कर्णाटक शेहर के शादी में हल्दी मेहंदी के रस्मों में गाने वाले गीत है.जो बीजापुर { विजयपुर } देखनी जुबान में होते है ओर इन गीतों को बड़े ही निराले ओर सुरीली Read more…

Google ನಿಂದ Copyright Free ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ? |How To Downlod Copyright free images in Kannada

Google ನಿಂದ ಕೃತಿಸ್ವಾಮ್ಯ ಉಚಿತ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ? Google ನಿಂದ ಹಕ್ಕುಸ್ವಾಮ್ಯ ಮುಕ್ತ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಇದು ನಿಮಗೆ ತುಂಬಾ ಒಳ್ಳೆಯ ವಿಷಯವಾಗಿದೆ. ತಮ್ಮ ಬ್ಲಾಗ್ ಅನ್ನು ಗೂಗಲ್ ಸರ್ಚ್ ಎಂಜಿನ್‌ನ ಮೊದಲ ಪುಟಕ್ಕೆ ತರಲು, ಅನೇಕ ಕೆಲಸಗಳನ್ನು ಮಾಡಬೇಕಾಗಿದೆ, ಎಸ್‌ಇಒ ಹೆಚ್ಚು ಗಮನ ಹರಿಸಬೇಕು ಮತ್ತು ನಿಮ್ಮ ಬ್ಲಾಗ್ ಬಳಕೆದಾರರನ್ನು ಸ್ನೇಹಪರವಾಗಿಸಲು ಮಾತ್ರ ಹೋಗಬೇಕು ಎಂದು ಬ್ಲಾಗಿಂಗ್ Read more…

Janpad Song Lyirics |Shivu Umrani|Letest New Janpad Song|Iddurana muddin gelati

Janpad Song Lyirics |Shivu Umrani|Letest New Janpad Song|Iddurana muddin gelati ಇದ್ದುರಾನ ಮುದ್ದಿನ ಗೆಳತಿ ಮನಸಿಗೆ ಹಚ್ಕೊಂಡ ಮಾಡಿನಿ ಪ್ರೀತಿಕಡಿಕೂ ಕೈಯ ಕೊಟ್ಟ ಹೊಂಟಾಳಲ್ಲೊ ಬೆಳಗಲಿಲ್ಲ ನನ್ನ ಮನಿ ಜ್ಯೋತಿ ಕೈ ಕೊಟ್ಟಾಳಲ್ಲೋ ನನ್ನ ಹುಡಗಿ ಕರುಣೆ ಇಲ್ಲ ಕೇಳೊ ದೋಸ್ತ ಕಟುಕ ಹೆಣ್ಣಿಗೆಹೆಣ್ಣಿನ ಮೋಸದ ಬುದ್ಧಿಗಿ ಆ ದೇವರು ಕೂಡ ಮೆಚ್ಚುವುದಿಲ್ಲ ಹಿಂತಾ ಪ್ರೀತಿಗಿಹುಡುಗಿಯರ ಕೇಳ ಗುಂಗ ತೆಲಿಗಿ ಬಡದಂಗ ದಿಂಗಮನಸ ಆತ ಮಂಗ ಹೇಳಲಿ Read more…

JANPAD LYIRICS|KANNADA NATYA GEETHE|YAMAN KUMAR|SWARGAKKE PATTARA BAREDE

ಶ್ರೀ ಪಂಡಿತ ಪುಟ್ಟರಾಜ್ ಗವಾಯಿ ಗಳ ಆಶೀರ್ವಾದದೊಂದಿಗೆಈ ಗೀತೆಗೆ ಸಾಹಿತ್ಯ ಬರೆದವರು ಯಮನ್ ಕುಮಾರ್ ಗಿರಿಸಾಗರ್. ಹಾಡಿದವರು ಯಮನ್ ಕುಮಾರ್ ಗಿರಿಸಾಗರ್. ಮಂಜುಳಾ ಶಿರೋಳ.ಸಂಗೀತ ಬಳಗ . ಶ್ರೀ ವಿವೇಕಾನಂದ ಮ್ಯೂಸಿಕ್ಲ್ ನೈಟ್ ಗಿರಿಸಾಗರ್ಯಮನ್ ಕುಮಾರ್ ಗಿರಿಸಾಗರ್ ಸಾವಿರಾರು ನಾಟ್ಯ ಗೀತೆಗಳು ಹಾಡಿದ್ದಾರೆ ಚಿಕ್ಕ ವಯಸ್ಸಿನಿಂದ್ ಸಂಗೀತದಲ್ಲಿ ರುಚಿ ಇದ್ದ ಯಮನ್ಕುಮಾರ್ ಹಲವಾರು ಸಂಗೀತದ ವಾದ್ಯಗಳು ನುಡಿಸುತ್ತಾರೆ ಸಾವಿರಾರು ನಾಟಕದಲ್ಲಿ ಹಿನ್ನೆಲೆ ಗಾಯಕ್ರಾಗಿ ರಂಗ್ ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ JANPAD Read more…

Anda Chand Aishwarya|Janpad Song Lyirics

ಸಾಹಿತ್ಯ ಮತ್ತು ಹಾಡಿದವರು ।।ಯಮನ್ ಕುಮಾರ್ ಗಿರಿಸಾಗರ ಯಮನ್ ಕುಮಾರ್ ಗಿರಿಸಾಗರ ನಮ್ಮ ಉತ್ತರ ಕರ್ನಾಟಕದ ರಂಗಭೂಮಿ ಸಂಗೀತ್ ಕಲಾವಿದರು ಮೂರ್ತಿ ಚಿಕ್ಕದಾಗಿದ್ದರೂ ಕೀರ್ತಿ ದೊಡ್ಡದು ಅನ್ನುವ ಹಾಗೆ ಸಂಗೀತ್ ದಲ್ಲಿ ಕೆಯ್ಬೋರ್ಡ್ ರಿದಮ್ ಪ್ಯಾಡ್ ಬಾರಿಸುತ್ತ ತಮ್ಮ ಸೇವೆ ಇವತ್ತಿಗೂ ಸಲ್ಲಿಸುತ್ತಾ ಇದ್ದಾರೆ ಸಾವಿರಾರು ನಾಟ್ಯ ಗೀತೆ ಯನ್ನು ಹಾದಿ ಉತ್ತರ ಕರ್ನಾಟಕ್ ಜನರಿಗೆ ಮನೋರಂಜನಾ ಮಾಡುತಿದ್ದರೆ ಸಾವಿರಾರು ಹಾಡುವಳಗಿನ ಇದು ಒಂದು ಹಾಡು ಅಂದ ಚಂದ ಐಶ್ವರ್ಯ Read more…

janpad song lyirics |hudagi kansinyag band|basha khan

janpad song lyirics |hudagi kansinyag band|basha khan new janpad song 2021 by basha khan bijapur ಹುಡುಗಿ ಕನಸನ್ಯಾಗ ಬಂದ ದಿನ ಕಾಡ್ತಾಳಬಾಜು ಮನಿ ಪಡ್ಡಿ ನಿದ್ದಿ ನನ್ನ ಕೆಡಿಸ್ಯಾಳಸೋನಿ ಮಾಡಿ ಮಾಡಿ ನನ್ನ ತೆಲಿ ಕೆಡಿಸ್ಯಾಳಗೆಳೆಯ ಕೇಳೋ ಗೆಳೆಯಾ ಚರಣ್ 1ಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾಗೋದಿಯ ಬಣ್ಣ ಬೆಕ್ಕಿನ ಕಣ್ಣ ನಡುವು ಸಣ್ಣ ನೋಡಿ ಸಾಡ್ಲಾತೊ ಚೋನ್ನಾಕಿಡಕ್ಯಾಗಿಂದ Read more…

Shrishail kagal three popular janpad Lyirics Song|O Glati ni marati|Muttidi devar Jagali|Mavan magal mandagdal

SONG NO= 1 ,O Glati ni marati | shrishail kagal janpa lyiris| ಪಲ್ಲವಿ : ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ ಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿಎದಿಗೆ ಸಿಡಿಲ ಬಡಿತ |ಮೋಸದ ಮಳಿಯ ಸುರಿತವಿಧಿ ನೋಡಿ ನಗುದಾತ್ |ನೆನಪೊಂದ ಇದಿಯಾಗ ಉಳಿತಓ ಗೆಳತಿ ನೀ ಮರತಿ | ಹೊಳ್ಳೆಎಂದ ನಿ ಬರತಿ ಚರಣ್ :1ನಿನ್ನ ಲವ Read more…

SHRISHAIL KAGAL KANNADA JANPAD SONG LYIRICS

ಹಳಿಯ ಗೆಳತನ ಹರಿಸೈತೋ ತಾಳಿ ಹೆಣ್ಣು : ಹಳಿಯ ಗೆಳತನ ಹರಿಸೈತೋ ತಾಳಿ ಬಿಸೈತೋ ಬಿರುಗಾಳಿ ಬರತೇನೊ ಹೊಳ್ಳಿ ನಾಳಿ ಬೆಳತನಕ ಬಡದಾರೊ ಹಾಕಿ ಬಾಗಿಲದಗಲಿ ಗಂಡು : ಕಟ್ಟಿದ ತಾಳಿ ಉಚ್ಚಿ ಹರಿತಿ ಯಾಕ ಮಾಡಬ್ಯಾಡ ಮನಸ ಕಲಕ ತಿಳಿಕೋರ ನಿನ್ನ ಮನಕ ಕಡಿತನಕ ಅಳುದಾತ ಓ ಗೆಳತಿ ನಿನ್ನ ಹೆಣಕ ಚರಣ್ ೧: ಹೆಣ್ಣು ಬದಲ ಬಚ್ಚಲ ದಿವಸ ಬಂತೊ ನೋಡೊ ನಿನ್ನ ಪತ್ರ ಅದನ್ನ ಕೊಟ್ಟಿದ್ದಿ Read more…

Manasillad Gandan Jodi Kannada Janpad Song Lyirics

Manasillad Gandan Jodi Kannada Janpad Song Lyirics ಹೆಣ್ಣು ।।ಮಸಿಲ್ಲದ ಗಂಡನ ಜೋಡಿ ಬಾಳುದಾಗಲಿಲ್ಲ ಕೂಡಿ ಅದಕ್ಕಾಗಿ ಬಂದೀನಿ ಗೆಳೆಯಾ ಓಡಿ ಓ … ನಿನ್ನ ಪ್ರೀತಿ ಮಾಡೈತಿ ಏನೋ ಮೋಡಿಗಂಡು ।।ಕೈ ಹಿಡದ ಗಂಡನ್ ಬೆರೆತ ಬಂದಿ ಯಾಕ್ ನೀನು ಓಡಿ ಸರಿ ಅಲ್ಲ ಗೆಳತಿ ಹಿಂತಾ ಚಾಳಿ ಓ ಓ ಓ ನನ್ನ ಪ್ರೀತಿಗಿ ತರಬ್ಯಾಡ ನೀನು ದಾಳಿ ಹೆಣ್ಣು।೧।ಗಂಡನ ಬಾಗಲಾಗ ನನಗ ಎಳ್ಳಷ್ಟು ನೆಮ್ಮದಿ Read more…

Serena Williams Told ? Tennis legend Serena Williams announced iPhone 14, Analyst updates 2022 English Funny jokes For You santa banta mand moulya ke jokes hindi Dream House For Sale jokes santa banta New Qoutes 2022 Hindi|अनमोल कोट्स सुविचार 2022 |About Life Changing Qoutes APJ ABDUL KALAM
Serena Williams Told ? Tennis legend Serena Williams announced iPhone 14, Analyst updates 2022 English Funny jokes For You santa banta mand moulya ke jokes hindi Dream House For Sale jokes santa banta New Qoutes 2022 Hindi|अनमोल कोट्स सुविचार 2022 |About Life Changing Qoutes APJ ABDUL KALAM