Anda Chand Aishwarya|Janpad Song Lyirics
ಸಾಹಿತ್ಯ ಮತ್ತು ಹಾಡಿದವರು ।।ಯಮನ್ ಕುಮಾರ್ ಗಿರಿಸಾಗರ
ಯಮನ್ ಕುಮಾರ್ ಗಿರಿಸಾಗರ ನಮ್ಮ ಉತ್ತರ ಕರ್ನಾಟಕದ ರಂಗಭೂಮಿ ಸಂಗೀತ್ ಕಲಾವಿದರು ಮೂರ್ತಿ ಚಿಕ್ಕದಾಗಿದ್ದರೂ ಕೀರ್ತಿ ದೊಡ್ಡದು ಅನ್ನುವ ಹಾಗೆ ಸಂಗೀತ್ ದಲ್ಲಿ ಕೆಯ್ಬೋರ್ಡ್ ರಿದಮ್ ಪ್ಯಾಡ್ ಬಾರಿಸುತ್ತ ತಮ್ಮ ಸೇವೆ ಇವತ್ತಿಗೂ ಸಲ್ಲಿಸುತ್ತಾ ಇದ್ದಾರೆ ಸಾವಿರಾರು ನಾಟ್ಯ ಗೀತೆ ಯನ್ನು ಹಾದಿ ಉತ್ತರ ಕರ್ನಾಟಕ್ ಜನರಿಗೆ ಮನೋರಂಜನಾ ಮಾಡುತಿದ್ದರೆ ಸಾವಿರಾರು ಹಾಡುವಳಗಿನ ಇದು ಒಂದು ಹಾಡು
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಸಿಟ್ಟಬಾಳ ಐತಿ ಹುಡುಗಿ ಮೂಗಿನ ಮ್ಯಾಗ
ಹುಚ್ಚ ಹಿಡಿಸೋ ಮೈಮಾಟ ಮನಸಿನ ಮ್ಯಾಗ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಚರಣ್( 1)
ಗಲ್ಲಕ ಡಿಂಪಲ ಕಾಣತೈತಿ ಸಿಂಪಲ
ಮಾರಿ ಮುಂದ ಕೂದಲ ಮಜಬೂತ ನಿನ್ನ ಸ್ಟೈಲ
ಹೊಳೆಯುವ ನಿನ್ನ ಹಲ್ಲ ಸುರಿದಂಗೆ ಆನೆಕಲ್ಲ
ಮೇಕಪ ಬೇಕಿಲ್ಲ ರಿಯಲ್ ನಿನ್ನ ಸ್ಟೈಲ್
ನಿನ್ನಂಗ ಯಾರು ಇಲ್ಲ ಬಂದಿ ಹ್ಯಾಂಗ ಭೂಮಿಮ್ಯಾಲ
ನಿನ್ನಂಗ ಯಾರು ಇಲ್ಲ ಬಂದಿ ಹ್ಯಾಂಗ ಭೂಮಿಮ್ಯಾಲ
ಕಾಡಿಗಿ ಬಣ್ಣ ಬಾರಿ ಹೆಣ್ಣ್ ನೋಡಿದವರ ತಿರುಗ್ಯಾವ ಕಣ್ಣ
ಡೈಲಾಗು…….
ಎ ಹುಡಗಿ ಹಾಲಿಗೆ ಉಕ್ಕ ಬರಬಾರದು ಬೆನ್ನಿಗೆ ಬೆಕ್ಕ ಬರಬಾರದು
ನಿನ್ನಂಥ ಹರೆ ಹುಡಗ್ಯಾರಿಗೆ ಸೊಕ್ಕ ಬರಬಾರದು ಹುಡಗಿ ಸೊಕ್ಕ ಬರಬಾರದು
ಪಲ್ಲವಿ
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಸಿಟ್ಟಬಾಳ ಐತಿ ಹುಡುಗಿ ಮೂಗಿನ ಮ್ಯಾಗ
ಹುಚ್ಚ ಹಿಡಿಸೋ ಮೈಮಾಟ ಮನಸಿನ ಮ್ಯಾಗ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಚರಣ್( 2)
ಮುಟ್ಟಿದರೆ ಜಾರೋಗಲ್ಲ ಬೆಣ್ಣಿಗಿಂತ ತುಟ್ಟಿ ಮಾಲ
ಕಣ್ಣಿನ ಮಾಯಾಜಾಲ ಹಿರಿತಾಳೊ ವಾರಿ ಮ್ಯಾಲ
ಎಬಿಸ್ಯಾಳ ಭಾರಿ ಡೌಲ ಇಕಿ ಮುಂದ ಯಾರು ಇಲ್ಲ
ತುಟಿ ಯಂತು ತುಪ್ಪದ ಫಲ ನಮ್ಮಂತವರಿಗೆ ಬಾರಿ ಬರಗಾಲ
ಹೊಸಗಾಳಿ ಎಬಿಸ್ಯಾಳ ಎಳೆ ಮೈ ಮಣಿಸ್ಯಾಳ
ಪಿಳಿಪಿಳಿ ನೋಡತಾಳ ಏನ ಚಂದ ನೂಲಿತಾಳ
ಮೂಗವು ಚಂದ ನಗುವು ಚಂದ ಹುಡುಗ್ಯಾರೋಳಗ ನೀನು ಪಸಂದ
ಡೈಲಾಗು……
ಹೇ ಹುಡುಗಿ ನಿದ್ದೆ ಮಾಡಿದರೆ ಎಚ್ಚರ ಆಗಿರಬಾರದು ಕಟಕ ರೊಟ್ಟಿ ತಿಂದರೆ ಸಪ್ಪಳ ಆಗಿರಬಾರದು
ಲವ್ ಮಾಡಿದರೆ ಮಕ್ಕಳ ಆಗಿರಬಾರದು ಹುಡುಗಿ ಮಕ್ಕಳ ಆಗಿರಬಾರದು
ಪಲ್ಲವಿ
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಸಿಟ್ಟಬಾಳ ಐತಿ ಹುಡುಗಿ ಮೂಗಿನ ಮ್ಯಾಗ
ಹುಚ್ಚ ಹಿಡಿಸೋ ಮೈಮಾಟ ಮನಸಿನ ಮ್ಯಾಗ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಚರಣ್( 3)
ಸಿರಿಗೆ ಸೆರಗು ಮೂಲ ಹುಡುಗಿಗೆ ಪೌಡರ ಮೂಲ
ಮಾರಿಗೆ ಮೂಗು ಮೂಲ ಮೂಗಿಗೆ ನತ್ತು ಮೂಲ
ಅಡ್ದ್ಯಾಡಾಕ ಕಾಲು ಮೂಲ ಕಾಲಿಗೆ ಚಪ್ಪಲು ಮೂಲ
ಎಲ್ಲರಿಗೆ ವಟ್ಟಿ ಮೂಲ ಒಟ್ಟಿಗೆ ಇಟ್ಟು ಮೂಲ
ಸೌಕಾರಿಗೆ ಬ್ಯಾಂಕು ಮೂಲ ಬಡವರಿಗೆ ಸಾಲು ಮೂಲ
ರೈತಗ ಹೊಲ ಮೂಲ ಅಣ್ಣತಮ್ಮ ರಿಗೆ ಪಾಲು ಮೂಲ
ಹೆಣ್ಣಿನ ಜಾಲ ಗಂಡಿಗೆ ಮೂಲ ಪ್ರೇಮಿಗಳಿಗೆ ತಾಜಮಹಲ
ಡೈಲಾಗು……
ಹುಡುಗಿ ಬೇಲೂರ ದಾಟಿ ಬೊಮ್ಮಸಾಗರ ತೆಗ್ಗಿ ದಾಟಿ ತಿಮ್ಮಸಾಗರ
ನಿನ್ನ ಹುಡುಗನ ಊರು ಗಿರಿಸಾಗರ ಹುಡುಗಿ ಗಿರಿಸಾಗರ
ಪಲ್ಲವಿ…….
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಸಿಟ್ಟಬಾಳ ಐತಿ ಹುಡುಗಿ ಮೂಗಿನ ಮ್ಯಾಗ
ಹುಚ್ಚ ಹಿಡಿಸೋ ಮೈಮಾಟ ಮನಸಿನ ಮ್ಯಾಗ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಕಣ್ಣಿಗಿಂತ ರೆಪ್ಪಿ ಚಂದ ಕುಡಿಯೋ ಹುಬ್ಬಿಗಿ
ಹುಚ್ಚು ಹಿಡಿಸಿ ಬಿಟ್ಟಾಳು ಊರಮಂದಿಗಿ
ಅಂದ ಚಂದ ಐಶ್ವರ್ಯ ಮಾರಿ ಮ್ಯಾಗ
ತುರಬ ಚಂದ ಹಾಕತಾಳೊ ನೆತ್ತಿಯ ಮ್ಯಾಗ
ಇದೆ ಹಾಡನ್ನು ನಿಂಗೊಸ್ಕರ ಇಂಗ್ಲೀಷ ಭಾಷೆಯಲ್ಲಿ Kannada Song English Lyirics
Anda chand aishwarya mariya myag|
Turub chand hakatalo nettiya myag|
shitta bhala aiti hudagi moogin myaga|
hucha hidaso mai mata mansina myaga|
kanniginta reppi chanda kudiyo hubbigi|
hucha hidisi bittalo ura mandigi|
kanniginta reppi chanda kudiyo hubbigi|
hucha hidisi bittalo ura mandigi|
Anda chand aishwarya mariya myag|
Turub chand hakatalo nettiya myag|
|1|
gallaka dimpalla || kanataiti simpalla||
marimunda kudala||majaboot ninna styal||
holiyuva ninna halla || suridanga aane kalla||
mekup bekilla || real ninna stayl||
ninnanga yaru illa || bandi hyanga bhumi myal ||
ninnanga yaru illa || bandi hyanga bhumi myal ||
kadigi banna bhari henna nodidavar tirgyava kanna ||
dailouge…….
A Hudagi .. haligi ukka barbardu bennige bekka barbardu
Ninnantha hare hudgyargi sokka barbardu hudagi sokka barbardu
Anda chand aishwarya mariya myag|
Turub chand hakatalo nettiya myag|
shitta bhala aiti hudagi moogin myaga|
hucha hidaso mai mata mansina myaga|
kanniginta reppi chanda kudiyo hubbigi|
hucha hidisi bittalo ura mandigi|
kanniginta reppi chanda kudiyo hubbigi|
hucha hidisi bittalo ura mandigi|
Anda chand aishwarya mariya myag|
Turub chand hakatalo nettiya myag|
| 2|
Muttidara jarogalla || benniginta tutti maal ||
kannina maya jaal || hiritalo vari myala ||
ebbisyal bhari dowla || iki munda yaru illa ||
tutiyantu tuppada phala || nammantavarige bhari bargaala ||
hos gali ebbisyala || ele mai manisyaala ||
pili pili nodatala || ean chand noolitaal ||
mugavu chand naguvu chanda hudgyarolaga ninu pasand ||
dailouge ….
A Hudagi niddi madidar Echar agirbardu || katak rotti tindra sappal aagirbardu
Love madidar makkal Aagir bardu Hudagi makkal Aagirbardu
Anda chand aishwarya mariya myag|
Turub chand hakatalo nettiya myag|
shitta bhala aiti hudagi moogin myaga|
hucha hidaso mai mata mansina myaga|
kanniginta reppi chanda kudiyo hubbigi|
hucha hidisi bittalo ura mandigi|
kanniginta reppi chanda kudiyo hubbigi|
hucha hidisi bittalo ura mandigi|
Anda chand aishwarya mariya myag|
Turub chand hakatalo nettiya myag|
| 3 |
Sirige sergu mool || Hudagige powdar mool ||
marige moogu mool || moogige nattu mool ||
Addyadaak kaalu mool || kalige chappalu mool ||
Ellarige vatti mool || ottige ittu nmool ||
soukaarige banku mool || badavarige saalu mool ||
raitaga hola mool || anna tammarige paalu mool ||
hennin jaal gandige mool premigalige tajmahal ||
dailouge ….
Hudagi belur daati bommasagar Teggi dati timmasagara
ninna hudagan uru girisagar hudagi girisagara
Anda chand aishwarya mariya myag|
Turub chand hakatalo nettiya myag|
shitta bhala aiti hudagi moogin myaga|
hucha hidaso mai mata mansina myaga|
kanniginta reppi chanda kudiyo hubbigi|
hucha hidisi bittalo ura mandigi|
kanniginta reppi chanda kudiyo hubbigi|
hucha hidisi bittalo ura mandigi|
Anda chand aishwarya mariya myag|
Turub chand hakatalo nettiya myag|