A Bar Mmavan Magal Kannada Janpad Song Lyirics|Shrishail Kagal Janpad geete

Published by mandmoulya on

A Bar Mmavan Magal Kannada Janpad Song Lyirics|Shrishail Kagal Janpad geete

ಎ ಬಾರ ಮಾವನ ಮಗಳ ಈ ಹಾಡು ನಮ್ಮ ಉತ್ತರ ಕರ್ನಾಟಕದ ಸುಪ್ರಸಿದ್ದ ಜನಪದ್ ಗಾಯಕ ಮತ್ತು ಜಾನಪದ್ ಸಾಹಿತ್ಯಗಾರ ಶ್ರೀಶೈಲ್ ಕಾಗಲ ಹಾಡಿದ್ದು ಮತ್ತು ಈ ಗೀತೆಯನ್ನು ಬರೆದವರು ಈ ಗೀತೆಯಲ್ಲಿ ಸಹ ಗಾಯಕಿಯಾಗಿ ತಮ್ಮ ಧ್ವನಿ ನೀಡಿದವರು ಶಮಿತಾ ಮಲ್ನಾಡ್ ಬೆಂಗಳೂರ ಈ ಗೀತೆಯನ್ನು ಸಂಗೀತ ಸಂಯೋಜನೆ ಮಾಡಿದವರು ಮಾರುತಿ ಮಿರಜಕರ ಬೆಂಗಳೂರ.

ಶ್ರೀಶೈಲ ಕಾಗಲ ಬಿಜಾಪುರ ಜಿಲ್ಲೆಯ ಮಲಘಾಣ ಗ್ರಾಮದಲ್ಲಿ ಹುಟ್ಟಿದ್ದು ಸುಮಾರು ಮೂರೂ ಸಾವಿರಕ್ಕಿಂತ ಹೆಚ್ಚು ಹಾಡನ್ನು ಬರೆದು ಹಾಡಿ ಉತ್ತರ ಕರ್ನಾಟಕದ ಜನರ ಮನಸ್ಸನ್ನು ಗೆದ್ದವರು ಇವರ ಹಾಡು ಸಾಹಿತ್ಯ ಅತಿ ಸರಳವಾದದ್ದು ಹಾಗೆ ಇವರ ಧ್ವನಿ ಮತ್ತು ಸ್ವಭಾವ ಕೂಡಾ ಸರಳ
ಅಂದರೆ ಇವರು ಸರಳ ಜೀವಿ.

ಇವರ ಹಾಡನ್ನು ಒಂದ ಬಾರಿ ಕೇಳಿದರೆ ಮತ್ತೆ ಮತ್ತೆ ಕೇಳಬೇಕನಿಸುತ್ತೆ ಇವರ ಹಾಡನ್ನು ಕೇಳಬೇಕಾದರೆ ನಮ್ಮ ಚಾನಲ್ MAND MOULYA ALL IN 1ನಲ್ಲಿ ಕೆಲವಂದು ಹಾಡು ನೀವು ಕೇಳಬಹುದು ಅದ್ರಲ್ಲಿ ಈ ಒಂದು ಹಾಡು ಈ ಹಾಡು ೨೦೦೫ ರಲ್ಲಿ ಪದ್ಮಿನಿ ಮ್ಯೂಸಿಕ್ ಕ್ಯಾಸೆಟ್ ಕಂಪನಿ ಸಾಂಗಲಿ ಇವರ ನೇತೃತ್ವ ದಲ್ಲಿ ಬಿಡುಗಡೆ ಯಾಗಿತ್ತು

A Bar Mmavan Magal Kannada Janpad Song Lyirics|Shrishail Kagal Janpad geete

ಗಂಡು . ಎ ಬಾರ ಮಾವನ ಮಗಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು .ನನ್ನಾಕಿ ಇಲ್ಲ ಹೇಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು . ಒಲ್ಲೆಂದ್ರು ಬಿಡುದಿಲ್ಲ
ಹೆಣ್ಣು . ಏನ್ ಮಾಡತಿಯಾ
ಗಂಡು . ಎ ಹುಡಗಿ ….. ಹೋಗ ನೀ ಸುಮ್ಮ
ಹೆಣ್ಣು . ನೋಡಿನಹೊಗೋ …. ಆ ನಿನ್ನ ದಮ್ಮ

ಗಂಡು . ಎ ಬಾರ ಮಾವನ ಮಗಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು .ನನ್ನಾಕಿ ಇಲ್ಲ ಹೇಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು . ಒಲ್ಲೆಂದ್ರು ಬಿಡುದಿಲ್ಲ
ಹೆಣ್ಣು . ಏನ್ ಮಾಡತಿಯಾ
ಗಂಡು . ಎ ಹುಡಗಿ ….. ಹೋಗ ನೀ ಸುಮ್ಮ
ಹೆಣ್ಣು . ನೋಡಿನಹೊಗೋ …. ಆ ನಿನ್ನ ದಮ್ಮ

ಚರಣ್ .[೧]
ಹೆಣ್ಣು . ಹುಡಗಾ ನಾ ಇನ್ನು ಏಳಿಯ ಈಗ ಒಗಿಬ್ಯಾಡಾ ಬಲಿಯ
ಹೆಚ್ಚು ಕಮ್ಮಿ ಅದ್ರ ನಿನಗೇನ ಹೊಡಿತಾ ತಿನ್ನಾಕಿ ನಾನ
ಗಂಡು . ಮೊನ್ನಿ ನಾನು ಹಾಕಿದ್ನಿ ಗದ್ಲಾ ಉತ್ರಿ ಮಳಿ ಮಾಡಿತ್ತ ಗದ್ಲ
ಇಲ್ಲಂದ್ರ … ಉತ್ರಿ ಮಳಿಗಿ ಹೂಡತಿದ್ನಿ ನಾನು ಕುರಿಗಿ

ಚರಣ್ [೨]
ಗಂಡು . ಮೊನ್ನಿ ನಿನ್ನ ಕೈ ಜಗ್ಗಾಗ ನೀನು ಒಲ್ಲೆ ಒಲ್ಲೆನುವಾಗ
. ನಿಮ್ಮಪ್ಪ ದಾರ್ಯಾಗ ಬಂದಾಗ ನಾನ ಬೇಲಿ ಜಿಗದಾಗ
ಹೆಣ್ಣು . ನಿನ್ನ ನೋಡಿ ನಮ್ಮಪ್ಪ ಕರಿಸಿ ಎಮ್ಮಿ ದೌಣ್ಯಾಗ ಉಳ್ಳ್ಯಾಡಿಸಿ
ಬಡದ …. ಎಮ್ಮಿ ಗುತ್ತಿಲೆ ಒಂದು ವಾರ ಬಿದ್ದಿ ಬಿದ್ದಲ್ಲೆ

ಗಂಡು . ಎ ಬಾರ ಮಾವನ ಮಗಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು .ನನ್ನಾಕಿ ಇಲ್ಲ ಹೇಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು . ಒಲ್ಲೆಂದ್ರು ಬಿಡುದಿಲ್ಲ
ಹೆಣ್ಣು . ಏನ್ ಮಾಡತಿಯಾ
ಗಂಡು . ಎ ಹುಡಗಿ ….. ಹೋಗ ನೀ ಸುಮ್ಮ
ಹೆಣ್ಣು . ನೋಡಿನಹೊಗೋ …. ಆ ನಿನ್ನ ದಮ್ಮ

ಚರಣ .[೩]
ಹೆಣ್ಣು . ಸೈಕಲ್ ಅಂಗಡಿ ಆ ಸುರ್ಯಾ ಬೀಡಿ ಅಂಗಡಿ ಆ ಬಾಬ್ಯಾ
ಇಸ್ತ್ರಿಯ ಅಂಗಡಿಯ ಆ ಲಕ್ಕ್ಯಾನ ಹೆಸರಿನಿಂದ ಕರಿತಾರು
ಗಂಡು . ನಿಮ್ಮ ಅಪ್ಪ ಬಡದಾ ಮೊನ್ನಿ ನಾನ ಕಾಡ ಅಂತ ಹೇಳಿನಿ
ಅದಕ್ಕ ಮಾಡೀನಿ ಕೆಂತಿ ಮರತೇನ ಹಿಂದಿನ ಸಂತಿ

ಚರಣ್ [೪]
ಹೆಣ್ಣು . ದೂರಿಂದ ಆಕ್ಕಿನಿ ನೀ ಮಾವಾ ನಂದು ಐತೇಲ್ಲೊ ಜೀವಾ
ನೌಕರಿಯ ಅಳಿಯ ಬೇಕಂತ ಐತಿ ನಮ್ಮಪ್ಪಂದ ಹ್ಯಾವಾ
ಗಂಡು . ನೌಕರಿ ಗಂಡ ಬೇಕಂದ್ರ ನಾವು ನಿತ್ತ ಹೌಕೊ ಬೆಕೆನ್
ಒಲ್ಲೆಂದ್ರ ಹೋಗ ನಿಮ್ಮೌನ ಈಗೇನ ಕಮ್ಮಿ ಹೆಣ್ಣ

ಗಂಡು . ಎ ಬಾರ ಮಾವನ ಮಗಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು .ನನ್ನಾಕಿ ಇಲ್ಲ ಹೇಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು . ಒಲ್ಲೆಂದ್ರು ಬಿಡುದಿಲ್ಲ
ಹೆಣ್ಣು . ಏನ್ ಮಾಡತಿಯಾ
ಗಂಡು . ಎ ಹುಡಗಿ ….. ಹೋಗ ನೀ ಸುಮ್ಮ
ಹೆಣ್ಣು . ನೋಡಿನಹೊಗೋ …. ಆ ನಿನ್ನ ದಮ್ಮ

ಗಂಡು . ಎ ಬಾರ ಮಾವನ ಮಗಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು .ನನ್ನಾಕಿ ಇಲ್ಲ ಹೇಳ
ಹೆಣ್ಣು . ಒಲ್ಲೆ ನಾ ಒಲ್ಲೆ
ಗಂಡು . ಒಲ್ಲೆಂದ್ರು ಬಿಡುದಿಲ್ಲ
ಹೆಣ್ಣು . ಏನ್ ಮಾಡತಿಯಾ
ಗಂಡು . ಎ ಹುಡಗಿ ….. ಹೋಗ ನೀ ಸುಮ್ಮ
ಹೆಣ್ಣು . ನೋಡಿನಹೊಗೋ …. ಆ ನಿನ್ನ ದಮ್ಮ

ಈ ಹಾಡು ನೋಡಲು ಮತ್ತು ಕೇಳಲು ಇಲ್ಲಿ ಒತ್ತಿರಿ

A Bar Mmavan Magal Kannada Janpad Song Lyirics Engalish|Shrishail Kagal Janpad geete

MALE . A bar mavan magal
FEMEL. Olle naa olle
MALE . Nannaki Illa Hela
FEMEL. Olle naa olle
MALE . Ollendru bidudilla
FEMEL. Ean Madatiya
MALE . A Hudagi hoga ni summa
FEMEL . Nodini Hogo AA Ninna Damma

MALE . A bar mavan magal
FEMEL. Olle naa olle
MALE . Nannaki Illa Hela
FEMEL. Olle naa olle
MALE . Ollendru bidudilla
FEMEL. Ean Madatiya
MALE . A Hudagi hoga ni summa
FEMEL . Nodini Hogo AA Ninna Damma

FEMEL . Hudagaa Na Innu Eliya Ega Ogibyad Baliya
Hechu Kammi Aadra Ninagen Hodata Tinnaki Naan
MALE .Monni Na Hakidni Gadla Utri Mali Maditta Gadla
Illandra utri Maligi Hoditidni Nanu Kurigi

MALE . Monni Ninn Kai Jaggag Ninu Olee Ollenuvaag
Nimmappa Daryag Bandag Nan Beli Jigdag
FEMEL . Ninn Nodi Nammappa Karisi Emmi Dounyaag Ullyadisi
Badada Emmi Guttile Ondu Vaar Bidde Biddalle

MALE . A bar mavan magal
FEMEL. Olle naa olle
MALE . Nannaki Illa Hela
FEMEL. Olle naa olle
MALE . Ollendru bidudilla
FEMEL. Ean Madatiya
MALE . A Hudagi hoga ni summa
FEMEL . Nodini Hogo AA Ninna Damma

FEMEL . Caikal Angadi AA Surya Bidi Angadi AA Babya
Istri Angadi AA Lakkyan Hesarinind Karitaaru
MALE . Nimma Appa Badada Monni Nan Kadanta Helini
Adak Madini Kenti Marten Hindin Santi

FEMEL . Durind AAkini Mava Nandu AItello Jeeva
Noukari Ganda Bekant Aiti Nammappand Hyavan
MALE . Noukari Ganda Bekandra Navu Nitta Hoykobeken
Ollendra Hoga Nimmoun Egen Kammi Henna

MALE . A bar mavan magal
FEMEL. Olle naa olle
MALE . Nannaki Illa Hela
FEMEL. Olle naa olle
MALE . Ollendru bidudilla
FEMEL. Ean Madatiya
MALE . A Hudagi hoga ni summa
FEMEL . Nodini Hogo AA Ninna Damma

MALE . A bar mavan magal
FEMEL. Olle naa olle
MALE . Nannaki Illa Hela
FEMEL. Olle naa olle
MALE . Ollendru bidudilla
FEMEL. Ean Madatiya
MALE . A Hudagi hoga ni summa
FEMEL . Nodini Hogo AA Ninna Damma

Shrishail kagal three popular janpad Lyirics Song|O Glati ni marati|Muttidi devar Jagali|Mavan magal mandagdal

janpad song lyirics |hudagi kansinyag band|basha khan

JANPAD LYIRICS|KANNADA NATYA GEETHE|YAMAN KUMAR|SWARGAKKE PATTARA BAREDE


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।