ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಜಾನಪದ ಗೀತೆ

Published by mandmoulya on

ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಜಾನಪದ ಗೀತೆ

ಗಂಡು..   ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡಗಿ ಮುಳಗ್ಯಾವ ಹೂ ಬಳ್ಳಿ
ಏನು ತಿಳದಂಗ ಹೊಂಟಿ ಮಳ್ಳಿ ಗೆಳತಿ ಅಂಗಳಾಕ ಬಾರ ಹೊಳ್ಳಿ

ಹೆಣ್ಣು..    ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೆತಿ ಹೊಳ್ಳಿ ಹೊಳ್ಳಿ
ಹುಡುಗಾಟಾದ ನಿ ಚಾಳಿ ಭಾರಿ ಬಿಟ್ಟೇತಿ ಬಿರುಗಾಳಿ

ಗಂಡು….. ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ ಆಡಿದ್ದು ನೀ ಮರತಿಯೆನ್
ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ ಆಡಿದ್ದು ನೀ ಮರತಿಯೆನ್
ಆತ್ರಕಿ ಪಲ್ಲೆ ತಿಂದು ಹರಗ್ಯಾಡಿ ಬಂದಾಗ ಹೊಡಿಸಿಕೊಡ್ಡಿದ್ದು ಮರತಿಯೆನ್
ಮನಸ ತುಡಗ ಮಾಡಿದ್ದ ಕಳ್ಳಿ ನನ್ನ ಅಂಗಳಕ ಬಾರ ಹೊಳ್ಳಿ
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡಗಿ ಮುಳಗ್ಯಾವ ಹೂ ಬಳ್ಳಿ
ಏನು ತಿಳದಂಗ ಹೊಂಟಿ ಮಳ್ಳಿ ಗೆಳತಿ ಅಂಗಳಾಕ ಬಾರ ಹೊಳ್ಳಿ

ಹೆಣ್ಣು..    ನಮ್ಮ ಜಾತಿ ಮೆಲಂತ ನಿಮ ಜಾತಿ ಕಿಳ್ಂತ ಹೆಳ್ತಾನ್ ನಮ್ಮಪ್ಪ ಕುಂತ
ನಮ್ಮ ಜಾತಿ ಮೆಲಂತ ನಿಮ ಜಾತಿ ಕಿಳ್ಂತ ಹೆಳ್ತಾನ್ ನಮ್ಮಪ್ಪ ಕುಂತ
ಸಿಟ್ಟಿಲೆ ಕೈ ಕಾಲ ಕಟ್ಟಿ ಬಡದಾನ ನಿನ್ನ ಪ್ರೀತಿ ಮರಿಬೆಕಂತ
ನಾ ಇರಬೆಕ ಹೆಂಗ್ ತಾಳೀ ಆಆಆಆಆಆಆಆ
ನಾ ಇರಬೆಕ ಹೆಂಗ್ ತಾಳೀ ನೆನಪು ಬರತೈತಿ ಹೊಳ್ಳಿ ಹೊಳ್ಳಿ
ನಾ ಮರತಿಲ್ಲ ನಿನ್ನ ಹಳ್ಳಿ

ಹೆಣ್ಣು    ಸತ್ತರು ಕೂಡಾ ಮರೆಯುದು ಬೆಡ ಗೊರ್ಯಾಗ ಆಗುನು ಜೊಡ
ಅತ್ತರು ಕೂಡಾ ಮರೆಯುದು ಬೆಡ ಗೊರ್ಯಾಗ ಆಗುನು ಜೊಡ
ಹಿರಿಯಾರ ಹಿರಿತನ ಕೊಯಿತೈತಿ ಗೊಣ ಬಾಳೆಲ್ಲಾ ಮುಳ್ಳಿನ ಪಯಣಾ
ಇಲ್ಲಿ ಇರುವುದು ಹೆಂಗ ಬಾಳೀ ಆಆಆಆಆಆಆಅ
ಇಲ್ಲಿ ಇರುವುದು ಹೆಂಗ ಬಾಳೀ
ಗಾಳಿ ಬಿಟ್ಟೇತಿ ಬಿರುಗಾಳಿ
ನಾ ಮರತಿಲ್ಲ ನಿನ್ನ ಹಳ್ಳಿ

ಗಂಡು… ಜಗಏತಿ ಎಡವಟ್ಟಿ ಬರಬೆಕ ನಾವ ದಾಟಿ ಬಾಳೋನು ಪ್ರೀತಿ ಮನಿ ಕಟ್ಟಿ
ಜಗಏತಿ ಎಡವಟ್ಟಿ ಬರಬೆಕ ನಾವ ದಾಟಿ ಬಾಳೋನು ಪ್ರೀತಿ ಮನಿ ಕಟ್ಟಿ
ನಿಲ್ಲೊನು ಎದಿ ತಟ್ಟಿ ಮನಸಿರಲಿ ಗಟ್ಟಿಮುಟ್ಟಿ ಬಾ ಒಳ್ಗ ಹೊಸ್ತಿಲ ದಾಟಿ
ನಾ ಕಟ್ಟಾಕ ತಂದೈನಿ ಆಆಆಆಆಆಆಆಆಆಅ
ನಾ ಕಟ್ಟಾಕ ತಂದೈನಿ ನಿನ್ನ ಕೊರಳಾಗ ಗೂಳದಾಳೀ
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡಗಿ ಮುಳಗ್ಯಾವ ಹೂ ಬಳ್ಳಿ
ಏನು ತಿಳದಂಗ ಹೊಂಟಿ ಮಳ್ಳಿ ಗೆಳತಿ ಅಂಗಳಾಕ ಬಾರ ಹೊಳ್ಳಿ

ಹೆಣ್ಣು .. ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೆತಿ ಹೊಳ್ಳಿ ಹೊಳ್ಳಿ
ಹುಡುಗಾಟಾದ ನಿ ಚಾಳಿ ಭಾರಿ ಬಿಟ್ಟೇತಿ ಬಿರುಗಾಳಿ

All I have left is my village folk song

Male .. Leave my village
Learn what to do with the girlfriend

Females .. I don’t mind your village
Stormy Ni Chili is a huge bitter storm

Males ….. Nee Marathiyen played with the hordes of the horny dandag
Nee Marathien played the hut of the village Dandag
When the Atrakki eats the palli and spreads the fruit, it is Marathiyen
The cactus that made up my mind was my back yard
All I have left is my village
Learn what to do with the girlfriend

Female .. Our caste Melantha Nima caste Helanthan Nammappa Kunta
Our caste Melantha Nima caste Helantan Nammappa Kunta
I love you so much
Na irebeka heng tali aaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa aaaaaaaaaaaaaaa aaaaaaaaaaaaaaaaaaa
Na irebecca heng talie memorize writing
I am not your village

Female dead are also forgotten
Also we forget about the bad
Hiria’s seniority is gonna be a thorny pineapple
Here it is
It’s here
A windstorm
I am not your village

Male … Jagayathi stumbles and crosses the barracks and loves the money
Jagayathi stumbles and crosses the barracks and makes love for the baby
Nilonu reddened and crossed the threshold
Naaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa
When you cry, you are a slave
All I have left is my village
Learn what to do with the girlfriend

Females .. I don’t mind your village
Stormy Ni Chili is a huge bitter storm


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।